ಏಷ್ಯಾದ ಶ್ರೀಮಂತರಲ್ಲಿ ಮುಖೇಶ್​ ಅಂಬಾನಿ ನಂಬರ್​ 1: ಟಾಪ್​ ಟೆನ್​ ಕುಬೇರರಲ್ಲಿ ಅನೇಕ ಭಾರತೀಯರು

ಮುಂಬೈ: ಏಷ್ಯಾ ಖಂಡದಲ್ಲಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ದೊರೆತಿದೆ. ಜಾಗತಿಕ ಮಾಧ್ಯಮ ಕಂಪನಿಯಾದ ಫೋರ್ಬ್ಸ್ ಪ್ರಕಾರ, ಭಾರತದ ಉದ್ಯಮಿ ಮುಖೇಶ್ ಅಂಬಾನಿ ಅವರು ಏಷ್ಯಾದ ಕುಬೇರರಾಗಿ ಹೊರಹೊಮ್ಮಿದ್ದಾರೆ. ಏಷ್ಯಾದ ಟಾಪ್​ ಟೆನ್​ ಶ್ರೀಮಂತರ ಪಟ್ಟಿಯಲ್ಲಿ ಮೂವರು ಭಾರತೀಯರಿದ್ದಾರೆ. ಜನವರಿ 2024 ರ ಹೊತ್ತಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ ಅವರು 96.4 ಶತಕೋಟಿ ಡಾಲರ್​ ಮೌಲ್ಯದ ಆಸ್ತಿ ಹೊಂದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ … Continue reading ಏಷ್ಯಾದ ಶ್ರೀಮಂತರಲ್ಲಿ ಮುಖೇಶ್​ ಅಂಬಾನಿ ನಂಬರ್​ 1: ಟಾಪ್​ ಟೆನ್​ ಕುಬೇರರಲ್ಲಿ ಅನೇಕ ಭಾರತೀಯರು