ಮುಖೇಶ್ ಅಂಬಾನಿ ಉತ್ತರಾಧಿಕಾರ ಹಸ್ತಾಂತರ: ಮಗಳಿಗೆ ರಿಟೇಲ್, ಮಗ ಅನಂತ್​ಗೆ ಇಂಧನ ಘಟಕದ ಹೊಣೆ

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ರಿಲಯನ್ಸ್‌ ಸಂಸ್ಥೆಯ ತಮ್ಮ ಉತ್ತರಾಧಿಕಾರವನ್ನು ಮಕ್ಕಳಿಗೆ ಹಸ್ತಾಂತರ ಮಾಡಿದ್ದಾರೆ. ಹಿರಿಯ ಪುತ್ರ ಆಕಾಶ್ ಮತ್ತು ಪುತ್ರಿ ಇಶಾ ಅವರಿಗೆ ದೂರಸಂಪರ್ಕ ಮತ್ತು ರಿಟೇಲ್​ ನಾಯಕತ್ವ ಮತ್ತು ಕಿರಿಯ ಪುತ್ರ ಅನಂತ್‌ಗೆ ನೂತನ ಇಂಧನ ಘಟಕದ ನಾಯಕತ್ವವನ್ನು ನೀಡಿರುವುದಾಗಿ ಘೋಷಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 45ನೇ ವಾರ್ಷಿಕ ಷೇರುದಾರರ ಸಭೆಯಲ್ಲಿ ಅಂಬಾನಿ ತಮ್ಮ ಮಗಳು ಇಶಾ ಅವರನ್ನು ರಿಟೇಲ್​ ಘಟಕದ ಅಧ್ಯಕ್ಷೆಯಾಗಿ ನೇಮಕ ಮಾಡಿದ್ದಾರೆ. ಈ ಹಿಂದೆ ಅಂಬಾನಿ ಅವಳಿ ಪುತ್ರರಲ್ಲಿ ಒಬ್ಬರಾದ … Continue reading ಮುಖೇಶ್ ಅಂಬಾನಿ ಉತ್ತರಾಧಿಕಾರ ಹಸ್ತಾಂತರ: ಮಗಳಿಗೆ ರಿಟೇಲ್, ಮಗ ಅನಂತ್​ಗೆ ಇಂಧನ ಘಟಕದ ಹೊಣೆ