ಮುಕೇಶ್ ಅಂಬಾನಿ ಡ್ರೈವರ್ ಸಂಬಳ ತಿಳಿದರೆ ದೊಡ್ಡ ಹುದ್ದೆಯೂ ಬೇಡ ಎನ್ನುತ್ತೀರಿ!

ನವದೆಹಲಿ: ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಸಂಪತ್ತನ್ನು ಅನೇಕ ಮಾಧ್ಯಮಗಳು ಅಂದಾಜು ಮಾಡಿವೆ ಆದರೆ ಅಂಬಾನಿ ಚಾಲಕನ ಸಂಬಳದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈ ಮಾಹಿತಿಗಾಗಿ ಅನೇಕ ಜನರು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ವರದಿಗಳು ಹೊರಬಂದಿದ್ದು 2017ರಲ್ಲಿ ಮುಖೇಶ್ ಅಂಬಾನಿ ಕಾರು ಚಾಲಕನ ಸಂಬಳ ತಿಂಗಳಿಗೆ ಸುಮಾರು 2 ಲಕ್ಷ ರೂ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊವೊಂದು ಈ ವಿಚಾರವನ್ನು ಬಹಿರಂಗ ಮಾಡಿದೆ ಎಂದು ಲೈವ್ ಮಿಂಟ್ ವರದಿ ಮಾಡಿದೆ. ಅಂಬಾನಿ ಚಾಲಕನ ವಾರ್ಷಿಕ … Continue reading ಮುಕೇಶ್ ಅಂಬಾನಿ ಡ್ರೈವರ್ ಸಂಬಳ ತಿಳಿದರೆ ದೊಡ್ಡ ಹುದ್ದೆಯೂ ಬೇಡ ಎನ್ನುತ್ತೀರಿ!