ಪತ್ನಿ ಮಲಗಿದ್ದ ಮನೆಗೆ ಬೆಂಕಿ ಇಟ್ಟು 7 ಜನರನ್ನ ಕೊಂದ ಪತಿ! ಬಳಿಕ ಮಗಳಿಗೆ ಕರೆ ಮಾಡಿ ಮನದಾಳ ಬಿಚ್ಚಿಟ್ಟ ಕ್ರೂರಿ

ಕೊಡಗು: ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದಲ್ಲಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತ್ನಿ ಸೇರಿದಂತೆ 7 ಜನರನ್ನು ಸಜೀವ ದಹನ ಮಾಡಿದ್ದ ಕ್ರೂರಿ, ಆ ರಾತ್ರಿ ತನ್ನ ಮಗಳಿಗೆ ಮೊಬೈಲ್​ ಮೂಲಕ ಮಾತನಾಡಿದ್ದ ಆಡಿಯೋ ‌ಲಭ್ಯವಾಗಿದೆ. ಮಗಳಿಗೆ ಕರೆ ಮಾಡಿದ ಆರೋಪಿ ಬೋಜ, ನಿನ್ನ ಅಮ್ಮನಿಗೆ ಪೆಟ್ರೋಲ್ ಹಾಕಿ ಬೆಂಕಿ‌ ಹಾಕಿದ್ದೇನೆ. ಎರಡು ವರ್ಷದಿಂದ ಕರೆದರೂ ನಿನ್ನಮ್ಮ ನನ್ನೊಂದಿಗೆ‌ ಬರಲಿಲ್ಲ. ಈಗ ಬಂದು ನೋಡು‌ ನಿನ್ನಮ್ಮನ ಸ್ಥಿತಿಯನ್ನ. ಮನೆಗೆ ಪೆಟ್ರೋಲ್ ಸುರಿದು ‌ಬೆಂಕಿ ಹಚ್ಚಿದ್ದೇನೆ. ಈಗ … Continue reading ಪತ್ನಿ ಮಲಗಿದ್ದ ಮನೆಗೆ ಬೆಂಕಿ ಇಟ್ಟು 7 ಜನರನ್ನ ಕೊಂದ ಪತಿ! ಬಳಿಕ ಮಗಳಿಗೆ ಕರೆ ಮಾಡಿ ಮನದಾಳ ಬಿಚ್ಚಿಟ್ಟ ಕ್ರೂರಿ