25.7 C
Bangalore
Sunday, December 15, 2019

ಪ್ರಾಣಾಯಾಮದಲ್ಲಿ ಮುದ್ರೆಗಳ ಅಭ್ಯಾಸದಿಂದ ಕುಂಡಲಿನೀ ಶಕ್ತಿಯ ಉದ್ದೀಪನ

Latest News

ಬಿಎಸ್‌ವೈ ವೈಟ್‌ಡ್ರೆಸ್ ರಮೇಶ ಬ್ಲ್ಯಾಕ್ ಮಾಡ್ತಾನೆ

ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧರಿಸುವ ವೈಟ್ ಡ್ರೆಸ್‌ಅನ್ನು ಬ್ಲಾೃಕ್ ಮಾಡುತ್ತಾನೆ ಎಂದು ಶಾಸಕ ಸತೀಶ ಜಾರಕಿಹೊಳಿ...

ನಗ ನಗದುಗಳೊಂದಿಗೆ ಮಾವನ ಮನೆಯಿಂದ ರಾತ್ರೋರಾತ್ರಿ ಪರಾರಿಯಾದ ಮದುಮಗಳು; ಮದುಮಗ ಕಂಗಾಲು!

ಬದೌನ್​ (ಉತ್ತರಪ್ರದೇಶ): ಹೊಸದಾಗಿ ಮದುವೆಯಾಗಿದ್ದ ಮದುಮಗಳು ಗಂಡನ ಮನೆಯವರಿಗೆ ಆಹಾರದಲ್ಲಿ ಮತ್ತು ಬರುವ ಔಷಧ ಬೆರಸಿ ಮನೆಯಲ್ಲಿದ್ದ ನಗ ನಾಣ್ಯ ದೋಚಿ ಪರಾರಿಯಾಗಿದ್ದಾಳೆ. ಬದೌನ್​ ಜಿಲ್ಲೆಯ ಚೋಟಾ...

ಪೌರತ್ವ ತಿದ್ದುಪಡಿ ಕಾಯ್ದೆ ಶೇ.1000 ಪಟ್ಟು ಸರಿ: ಪ್ರತಿಭಟನೆಗಳಿಗೆ ಕಾಂಗ್ರೆಸ್​​ ಮಿತ್ರಪಕ್ಷಗಳು ಕಾರಣ

ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್​ ಮತ್ತು ಅದರ ಮಿತ್ರ ಪಕ್ಷಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ...

ಕಳ್ಳಬಟ್ಟಿ ಸಾರಾಯಿ ಮಾರಾಟಗಾರನ ಬಂಧನ

ರಾಯಬಾಗ: ತಾಲೂಕಿನ ಮೊರಬ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ಆರೋಪಿಯನ್ನು ಬಂಧಿಸಿ, ಆತನಿಂದ...

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ

ಉಡುಪಿ: ತುಳು ಭಾಷಿಗ ತುಳು ಶಿವಳ್ಳಿ ಬ್ರಾಹ್ಮಣರು ಮಾತೃಭಾಷೆ ಮರೆಯುತ್ತಿದ್ದಾರೆ. ಅದು ಸಲ್ಲದು. ನಮ್ಮ ಸಂಸ್ಕೃತಿ-ಸಂಸ್ಕಾರಗಳ ಉಳಿವಿಗಾಗಿ ಶ್ರಮಿಸುವುದು ಗಾಯತ್ರಿ ಮಂತ್ರವನ್ನು ನಿತ್ಯವೂ...

ಪ್ರಾಣಾಯಾಮ ಅಭ್ಯಾಸದ ವೇಳೆ ವಿವಿಧ ಮುದ್ರೆಗಳನ್ನು ಬಳಸಲಾಗುತ್ತದೆ. ಮುದ್ರೆ ಎಂದರೇನು? ಮುದ ನೀಡುವುದು ಯಾವುದು ಅದೇ ಮುದ್ರಾ ಎನ್ನುವುದು ಈ ಪದದ ವ್ಯಾಖ್ಯೆ. ಮುದ್ರೆಗಳು ಆರೋಗ್ಯಕ್ಕೆ ಪೂರಕ. ಕುಂಡಲಿನೀ ಶಕ್ತಿಯ ಉದ್ದೀಪಕಗಳು. ಹಠಯೋಗಿಗಳು ಹತ್ತು ಮುದ್ರೆಗಳನ್ನು ಹೆಸರಿಸುತ್ತಾರೆ. ಸುಮಾರು 25 ಮುದ್ರೆಗಳು ಉಲ್ಲೇಖಿಸಲ್ಪಟ್ಟಿವೆ. ಪ್ರಾಣಾಯಾಮ ಅಭ್ಯಾಸಿ ಸಾಮಾನ್ಯವಾಗಿ ಬಳಸಬಹುದಾದ ಮುದ್ರೆಗಳೆಂದರೆ – ನಾಸಿಕಮುದ್ರೆ, ಚಿನ್ಮುದ್ರೆ, ಚಿನ್ಮಯಮುದ್ರೆ, ಆದಿಮುದ್ರೆ, ಬ್ರಹ್ಮಮುದ್ರೆ, ಷಣ್ಮುಖೀಮುದ್ರೆ

ನಾಸಿಕಮುದ್ರೆ: ಐದೂ ಬೆರಳುಗಳನ್ನು ಬಿಡಿಸಿ, ಅಂಗೈಯನ್ನು ಮೇಲ್ಮುಖವಾಗಿ ಹಿಡಿದುಕೊಳ್ಳಿ. ತೋರುಬೆರಳು ಹಾಗೂ ಮಧ್ಯದ ಬೆರಳನ್ನು ಮಡಚಿಟ್ಟುಕೊಳ್ಳಿ. ಅನಾಮಿಕ (ಉಂಗುರ ಹಾಕುವ) ಬೆರಳು ಹಾಗೂ ಕಿರುಬೆರಳನ್ನು ಒಟ್ಟಿಗೆ ನೇರವಾಗಿರಿಸಿಕೊಳ್ಳಿ. ಈಗ ಮೂಗಿನ ಎದುರು ತನ್ನಿ. ಪ್ರಾಣಾಯಾಮ ಮಾಡುವಾಗ ಬಲಮೂಗನ್ನು ಮುಚ್ಚಬೇಕಾಗಿ ಬಂದಾಗ ನೇರವಾಗಿ ಬಿಡುವಾಗ ಇರುವ ಹೆಬ್ಬೆರಳಿನಿಂದ ಮುಚ್ಚಬೇಕು. ಎಡಮೂಗನ್ನು ಮುಚ್ಚಬೇಕಾಗಿ ಬಂದಾಗ ನೇರವಾಗಿ ಜತೆಜತೆಯಾಗಿ ಇರುವ ಅನಾಮಿಕ (ಉಂಗುರದ) ಮತ್ತು ಕಿರುಬೆರಳುಗಳಿಂದ ಮುಚ್ಚಬೇಕು. ಇದಕ್ಕೆ ವಿಷ್ಣುಮುದ್ರೆ ಎಂದೂ ಹೇಳುತ್ತಾರೆ.

ಚಿನ್ಮುದ್ರೆ: ಪ್ರಾಣಾಯಾಮಕ್ಕೆ ಕುಳಿತುಕೊಳ್ಳುವಾಗ ನೀವು ಸ್ವಸ್ತಿಕಾಸನ, ಭದ್ರಾಸನ, ವೀರಾಸನ, ಬದ್ಧಕೋಣಾಸನ, ಪದ್ಮಾಸನ – ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಂಡು ಕೂತಿರುತ್ತೀರಿ. ಆಗ ನಿಮ್ಮ ಎರಡು ತೋಳುಗಳನ್ನು ನೇರವಾಗಿ ಇಳಿಬಿಟ್ಟು ಮಂಡಿಯ ಮೇಲೆ ತಾಗಿಕೊಂಡು ಇರುವಂತೆ ಕೈಗಳನ್ನಿಟ್ಟುಕೊಳ್ಳುತ್ತೀರಿ. ಈ ಸ್ಥಿತಿಯಲ್ಲಿ ನಿಮ್ಮ ಎರಡೂ ಕೈಗಳ ಹೆಬ್ಬೆರಳು ಮತ್ತು ತರ್ಜನಿ (ತೋರುಬೆರಳು) ಇವುಗಳ ತುದಿಗಳು ತಾಗಿಕೊಂಡಿರುವಂತೆ ಇರಿಸಿಕೊಂಡರೆ ಇದೇ ಚಿನ್ಮುದ್ರೆ. ಅಂಗೈ ಮೇಲ್ಮುಖವಾಗಿರುವಂತೆ ನೋಡಿಕೊಳ್ಳಿ. ಈ ಮುದ್ರೆಗೆ ಜ್ಞಾನಮುದ್ರೆ ಎಂಬ ಹೆಸರೂ ಇದೆ.

ಚಿನ್ಮಯಮುದ್ರೆ: ಚಿನ್ಮಯ ಮುದ್ರೆಯಲ್ಲಿ ಮಾಡುವಂತೆಯೇ ಎರಡೂ ಕೈಗಳ ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳನ್ನು ತಾಗಿಕೊಂಡಿರುವಂತೆ ಇರಿಸಿಕೊಳ್ಳಿ. ಉಳಿದ ಮೂರು ಬೆರಳುಗಳನ್ನು (ಮಧ್ಯಮ, ಅನಾಮಿಕಾ ಅಥವಾ ಉಂಗುರದ ಬೆರಳು ಮತ್ತು ಕಿರುಬೆರಳುಗಳನ್ನು) ಅಂಗೈಯಲ್ಲಿ ಊರಿಕೊಳ್ಳುವಂತೆ ಮಡಚಿಟ್ಟುಕೊಳ್ಳಿ.

ಆದಿಮುದ್ರೆ: ಎರಡೂ ಕೈಗಳ ಹೆಬ್ಬೆರಳುಗಳನ್ನು ಅಂಗೈಗೆ ಊರುವಂತೆ ಒತ್ತಿಟ್ಟುಕೊಳ್ಳಿ. ಆಮೇಲೆ ಉಳಿದ ನಾಲ್ಕು ಬೆರಳುಗಳನ್ನು ಅದರ ಮೇಲೆ ಬರುವಂತೆ, ಅದನ್ನು ಮುಚ್ಚುವಂತೆ ಮಡಚಿ ಇಟ್ಟುಕೊಳ್ಳಿ. ಅಂಗೈ ಮೇಲ್ಮುಖವಾಗಿಟ್ಟುಕೊಳ್ಳಿ. ಇದೇ ಆದಿಮುದ್ರೆ.

ಬ್ರಹ್ಮಮುದ್ರೆ: ಆದಿಮುದ್ರೆ ಸ್ಥಿತಿಗೆ ಎರಡೂ ಕೈಗಳನ್ನು ತನ್ನಿ. ಆ ಮೇಲೆ ಅದೇ ಸ್ಥಿತಿಯಲ್ಲಿ ಎರಡೂ ಕೈಗಳನ್ನು ಎದುರುಬದುರಾಗಿ ತಂದು, ಮಡಚಿದ ನಾಲ್ಕೂ ಬೆರಳುಗಳ ಮೊದಲ ಗಿಣ್ಣಿನವರೆಗಿನ ಭಾಗಗಳನ್ನು ಅಂಟಿ ಕೂರುವಂತೆ ಇಟ್ಟುಕೊಳ್ಳಿ. ಅಂಗೈಗಳು ಮೇಲ್ಮುಖವಾಗಿರಲಿ. ಇದೇ ಬ್ರಹ್ಮಮುದ್ರೆ.

ಷಣ್ಮುಖೀಮುದ್ರೆ: ಭ್ರಾಮರೀ ಪ್ರಾಣಾಯಾಮ ಅಭ್ಯಾಸದ ವೇಳೆ ಕೆಲವು ಸಾಧಕರು ಇದನ್ನು ಬಳಸುತ್ತಾರೆ. ಕಣ್ಣುಗಳನ್ನು ಮುಚ್ಚಿಕೊಳ್ಳಿ, ಎರಡೂ ಕೈಗಳ ತೋರುಬೆರಳು, ಮಧ್ಯಮ ಬೆರಳುಗಳನ್ನು ಕಣ್ಣು ರೆಪ್ಪೆಗಳ ಮೇಲೆ ಮಿದುವಾಗಿ ಒತ್ತಿ ಇರಿಸಿ. ಮಧ್ಯಮ ಹಾಗೂ ಅನಾಮಿಕ ಬೆರಳುಗಳನ್ನು ಮೂಗಿನ ದಂಡೆಯ ಎರಡೂ ಬದಿಗಳನ್ನು ಒತ್ತುವಂತೆ ಇರಿಸಿಕೊಳ್ಳಿ. ಎರಡೂ ಹೆಬ್ಬೆರಳುಗಳನ್ನು ಎರಡೂ ಕಿವಿಗಳ ರಂಧ್ರಗಳ ಮೇಲೆ ಇರಿಸಿ.ಎಲ್ಲಕ್ಕಿಂತ ಪ್ರಶಸ್ತ್ರವಾದುದು ಹೆಬ್ಬೆರಳು ಹಾಗೂ ತೋರುಬೆರಳುಗಳನ್ನು ತಾಗಿಸಿಕೊಂಡು ಕೂರುವ ಚಿನ್ಮುದ್ರೆ ಎಂಬ ಅಭಿಪ್ರಾಯ ಸರ್ವ ವ್ಯಾಪಕವಾಗಿದೆ.

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...