ಮೂಡಲಗಿ ಪುರಸಭೆ ವಾರ್ಡ್ ಮೀಸಲಾತಿ ಪ್ರಕಟ

ಮೂಡಲಗಿ: ಇಲ್ಲಿನ ಪುರಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ವಾರ್ಡ್ ಮೀಸಲಾತಿ ಪ್ರಕಟಿಸಲಾಗಿದೆ. ವಾರ್ಡ್ ನಂ. 1, 2 ಸಾಮಾನ್ಯ, 3 ಹಿಂದುಳಿದ ವರ್ಗ(ಎ) ಮಹಿಳೆ, 4 ಹಿಂದುಳಿದ (ಎ), 5 ಸಾಮಾನ್ಯ ಮಹಿಳೆ, 6 ಹಿಂದುಳಿದ ವರ್ಗ (ಬಿ), 7 ಹಿಂದುಳಿದ ವರ್ಗ(ಎ) ಮಹಿಳೆ, 8, 9 ಸಾಮಾನ್ಯ, 10 ಹಿಂದುಳಿದ ವರ್ಗ(ಎ), 11 ಪರಿಶಿಷ್ಟ ಜಾತಿ, 12 ಪರಿಶಿಷ್ಟ ಜಾತಿ ಮಹಿಳೆ, 13 ಸಾಮಾನ್ಯ(ಮಹಿಳೆ), 14 ಸಾಮಾನ್ಯ (ಮಹಿಳೆ), 15 ಸಾಮಾನ್ಯ, 16 ಹಿಂದುಳಿದ ವರ್ಗ(ಎ), 17 ಸಾಮಾನ್ಯ(ಮಹಿಳೆ), 18 ಸಾಮಾನ್ಯ, 19 ಪರಿಶಿಷ್ಟ ಜಾತಿ, 20 ಪರಿಶಿಷ್ಟ ಜಾತಿ ಮಹಿಳೆ, 21 ಸಾಮಾನ್ಯ(ಮಹಿಳೆ), 22 ಪರಿಶಿಷ್ಟ ಪಂಗಡ, 23 ಸಾಮಾನ್ಯ(ಮಹಿಳೆ) ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ತಹಸೀಲ್ದಾರ್ ಡಾ. ಮೋಹನ ಭಸ್ಮೆ ತಿಳಿಸಿದ್ದಾರೆ

Leave a Reply

Your email address will not be published. Required fields are marked *