ಗ್ರಾಪಂ ಚುನಾವಣೆಯಲ್ಲಿ ಗೆದ್ದ 28 ವರ್ಷದ ಇಂಜಿನಿಯರಿಂಗ್​ ಉದ್ಯೋಗಿ

ಉತ್ತರ ಕನ್ನಡ: ಲೋಕಲ್​ ವಾರ್​ ಎಂದೇ ಕರೆಯಲ್ಪಡುವ ಗ್ರಾಮ ಪಂಚಾಯಿತಿ ಚುನಾವಣೆ ರಾಜ್ಯಾದ್ಯಂತ ಜಿದ್ದಾಜಿದ್ದಿನ ಅಖಾಡವಾಗಿತ್ತು. ಎರಡು ಹಂತದಲ್ಲಿ ನಡೆದ ಚುನಾವಣೆಯ ಫಲಿತಾಂಶ ಇಂದು(ಬುಧವಾರ) ಪ್ರಕಟವಾಗಿದ್ದು, ಸೊಸೆ ವಿರುದ್ಧ ಅತ್ತೆ ಗೆಲುವು, ಗಂಡ-ಹೆಂಡತಿ ಇಬ್ಬರೂ ಜಯಭೇರಿ ಬಾರಿಸಿದ, ಒಂದು ಮತದಿಂದ ಜಯ, ಲಾಟರಿ ಮೂಲಕ ವಿಜಯ, ಗೆಲುವಿನ ಖುಷಿ ತಂದ ಅಂಚೆ ಮತ… ಹೀಗೆ ಹಲವು ಸ್ವಾರಸ್ಯಕರ ಸಂಗತಿ ಗತಿಸಿದೆ. ಇದೀಗ ಬಿಇ ಪದವೀಧರೆಗೆ ಗ್ರಾಪಂ ಸದಸ್ಯೆ ಸ್ಥಾನ ಲಭಿಸಿದೆ. ಕಾರವಾರ ತಾಲೂಕಿನ ಮುಡಗೇರಿ ಗ್ರಾಮ ಪಂಚಾಯಿತಿ … Continue reading ಗ್ರಾಪಂ ಚುನಾವಣೆಯಲ್ಲಿ ಗೆದ್ದ 28 ವರ್ಷದ ಇಂಜಿನಿಯರಿಂಗ್​ ಉದ್ಯೋಗಿ