ಆಸಿಸ್, ಕಿವೀಸ್​ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ: ಕೆಎಲ್​ ರಾಹುಲ್​ಗೆ ಸ್ಥಾನ

ನವದೆಹಲಿ: ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ನ್ಯೂಜಿಲೆಂಡ್​ ವಿರುದ್ಧ ಟಿ20 ಸರಣಿಗೆ ಬಿಸಿಸಿಐ ಇಂದು ತಂಡವನ್ನು ಪ್ರಕಟಿಸಿದೆ.

ಮೂರು ಪ್ರಕಾರಗಳ ಸರಣಿಗಾಗಿ ಟೀಂ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ನಂತರ ನ್ಯೂಜಿಲೆಂಡ್​ಗೆ ತೆರಳಲಿದೆ. ಭಾರತ ಈಗಾಗಲೇ ಆಸಿಸ್​ ವಿರುದ್ಧ ಟೆಸ್ಟ್​ ಸರಣಿ ಆಡುತ್ತಿದೆ. ಇನ್ನುಳಿದ ಎರಡು ಮಾದರಿಯ ಸರಣಿಗಳಿಗೆ ಇಂದು ತಂಡವನ್ನು ಆಯ್ಕೆ ಮಾಡಲಾಗಿದೆ. ಇದರ ಜತೆಗೆ ನ್ಯೂಜಿಲೆಂಡ್​ ವಿರುದ್ಧದ ಟಿ20ಗೂ ತಂಡ ಪ್ರಕಟಿಸಲಾಗಿದೆ.

ವಿಶೇಷವೆಂದರೆ, ಟಿ20 ಮತ್ತು ಏಕದಿನ ಪಂದ್ಯದ ತಂಡದಲ್ಲಿ ಕನ್ನಡಿಕ ಕೆ.ಎಲ್​ ರಾಹುಲ್​ಗೆ ಸ್ಥಾನ ಸಿಕ್ಕಿದೆ.

ತಂಡ ಇಂತಿದೆ