ಸುಶಾಂತ್ ರಣಜಿ ಟ್ರೋಫಿಯಲ್ಲಿ ಆಡ್ತಾರೆ ಎಂದಿದ್ದರು ಧೋನಿ!

ಬೆಂಗಳೂರು: ‘ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾ ನೋಡಿದ ಬಳಿಕ ಧೋನಿ ಅಭಿಮಾನಿಗಳೆಲ್ಲರೂ ಸುಶಾಂತ್ ಸಿಂಗ್ ರಜಪೂತ್‌ಗೂ ಅಭಿಮಾನಿಗಳಾಗಿದ್ದರು. ಅಂಥ ಅಮೋಘ ನಟನೆ ಸುಶಾಂತ್ ಅವರದಾಗಿತ್ತು. ಸಿನಿಮಾಗಾಗಿ ಧೋನಿ ಮ್ಯಾನರಿಸಂಗಳನ್ನು ಮೈಗೂಡಿಸಿಕೊಂಡಿದ್ದು ಮಾತ್ರವಲ್ಲ, ಅವರಂತೆ ಕ್ರಿಕೆಟ್ ಕೂಡ ಆಡಲು ಕಲಿತಿದ್ದರು. ಅದರಲ್ಲೂ ಧೋನಿ ಅವರ ಜನಪ್ರಿಯ ಹೆಲಿಕಾಪ್ಟರ್ ಶಾಟ್ ಅನ್ನು ಕೂಡ ಸುಶಾಂತ್ ಪರಿಪೂರ್ಣವಾಗಿ ಕಲಿತಿದ್ದರು. ಇದನ್ನು ನೋಡಿದ ಧೋನಿ, ಸುಶಾಂತ್ ರಣಜಿ ಟ್ರೋಫಿಯಲ್ಲೂ ಆಡಬಹುದು ಎಂದಿದ್ದರಂತೆ! ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಆಗ್ತಾರಂತೆ … Continue reading ಸುಶಾಂತ್ ರಣಜಿ ಟ್ರೋಫಿಯಲ್ಲಿ ಆಡ್ತಾರೆ ಎಂದಿದ್ದರು ಧೋನಿ!