ನನ್ನ ಕಾಲ್ಬೆರಳಿನ ಸತ್ತ ಚರ್ಮವೂ ಸೆಕ್ಸಿಯಾಗಿದೆ ಆದ್ರೆ…. ದಪ್ಪ ತೊಡೆ, ಮಾದಕತೆ ಬಗ್ಗೆ ಮೃನಾಲ್​ ಓಪನ್​ ಟಾಕ್​

ಮುಂಬೈ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್​ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಾಲಿವುಡ್​ಗಿಂತ ಬೇರೆ ಭಾಷೆಗಳಲ್ಲೇ ಭಾರಿ ಆಫರ್​ಗಳು ಬರುತ್ತಿವೆ. ಸ್ಟಾರ್​ ನಟಿಯರ ಸಾಲಿಗೆ ಸೇರಿರುವ ಮೃನಾಲ್​, ಇದೀಗ ಬಾಡಿ ಶೇಮಿಂಗ್​ ಬಗ್ಗೆ ಮಾತನಾಡಿದ್ದಾರೆ. ಮೃನಾಲ್ ಠಾಕೂರ್​ ಅವರು ಲವ್​ ಸೋನಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಸಿನಿಮಾ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. ಆದರೆ, ಮೃನಾಲ್​ ಮಾತ್ರ ಹೆಸರು ಮಾಡಲಿಲ್ಲ. … Continue reading ನನ್ನ ಕಾಲ್ಬೆರಳಿನ ಸತ್ತ ಚರ್ಮವೂ ಸೆಕ್ಸಿಯಾಗಿದೆ ಆದ್ರೆ…. ದಪ್ಪ ತೊಡೆ, ಮಾದಕತೆ ಬಗ್ಗೆ ಮೃನಾಲ್​ ಓಪನ್​ ಟಾಕ್​