ಸಂಸದೀಯ ಸಮಿತಿ ಸದಸ್ಯರು ಪ್ರಯಾಣಿಸಿದ ವಿಮಾನಕ್ಕೆ ಸಂಸದರೇ ಪೈಲೆಟ್​!

ನವದೆಹಲಿ : ಸಂಸದೀಯ ಸಮಿತಿಯ ಸದಸ್ಯರನ್ನೊಳಗೊಂಡ ವಿಮಾನವೊಂದನ್ನು ಸಂಸದರೇ ಪೈಲೆಟ್​ ಆಗಿ ಹಾರಿಸಿಕೊಂಡು ಹೋದ ಪ್ರಸಂಗವೊಂದು ಇತ್ತೀಚೆಗೆ ನಡೆದಿದೆ. ಬಿಹಾರದ ಸರಣ್​ ಕ್ಷೇತ್ರದ ಸಂಸದ ಹಾಗೂ ಕಮರ್ಷಿಯಲ್ ಪೈಲೆಟ್​ ಆಗಿರುವ ರಾಜೀವ್​ ಪ್ರತಾಪ್ ರೂಡಿ ಅವರು ತಮ್ಮ ಈ ‘ಸ್ಮರಣೀಯ’ ಯಾತ್ರೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಏರ್​ಬಸ್​ 320-321 ಅನ್ನು ಚಲಾಯಿಸುವ ಪೈಲೆಟ್​ ಸಹ ಆಗಿರುವ ಸಂಸದೀಯ ಸಮಿತಿ ಸದಸ್ಯ ಹಾಗೂ ಸಂಸದ ರೂಡಿ ಅವರು, ಇತ್ತೀಚೆಗೆ ಹಿರಿಯ ಬಿಜೆಪಿ ನಾಯಕರು ಮತ್ತು ಸಂಸದೀಯ ಸಮಿತಿಯ … Continue reading ಸಂಸದೀಯ ಸಮಿತಿ ಸದಸ್ಯರು ಪ್ರಯಾಣಿಸಿದ ವಿಮಾನಕ್ಕೆ ಸಂಸದರೇ ಪೈಲೆಟ್​!