ಮಧ್ಯಪ್ರದೇಶ: ರೈಲ್ವೆ ಸೇತುವೆ ಕುಸಿದು ಐವರಿಗೆ ಗಂಭೀರ ಗಾಯ

ಮಧ್ಯಪ್ರದೇಶ: ಸೋನ್ ನದಿ ಮೇಲಿನ ಐಸಿಹಾಸಿಕ ರೈಲ್ವೆ ಸೇತುವೆ ಕುಸಿದು ಐದು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬರಸಂಕಷ್ಟಕ್ಕೆ ಸ್ಪಂದಿಸದ ಬಿಜೆಪಿಗೆ ಮತ ನೀಡಬೇಕೆ?: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಮಾಹಿತಿಯ ಪ್ರಕಾರ, ಬ್ರಿಟಿಷರ ಕಾಲದ ರೈಲ್ವೇ ಸೇತುವೆ ಕಳಚುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾಗ ಈ ಘಟನೆ ಸಂಭವಿಸಿದೆ. ರೈಲ್ವೆ ಹಳಿಯನ್ನು ಮಾರ್ಗವನ್ನು ಬ್ರಾಡ್ ಗೇಜ್‌ಗೆ ಪರಿವರ್ತಿಸುವ ಭಾಗವಾಗಿ 100 ವರ್ಷಕ್ಕಿಂತ ಈ ಸೇತುವೆಯನ್ನು ಕಳಚುವ ಕಾಮಗಾರಿ ನಡೆಸಲಾಗುತ್ತಿದ್ದು ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ … Continue reading ಮಧ್ಯಪ್ರದೇಶ: ರೈಲ್ವೆ ಸೇತುವೆ ಕುಸಿದು ಐವರಿಗೆ ಗಂಭೀರ ಗಾಯ