ಕೋವಿಡ್​ಗೆ ಬಲಿಯಾದ ಭೋಪಾಲ ಅನಿಲ ದುರಂತ ಸಂತ್ರಸ್ತರ ಸಂಖ್ಯೆ ಎಷ್ಟು?

ಭೋಪಾಲ: ಮಧ್ಯಪ್ರದೇಶದ ಭೋಪಾಲದಲ್ಲಿ 1984ರಲ್ಲಿ ಸಂಭವಿಸಿದ್ದ ಅನಿಲ ದುರಂತದ ಸಂತ್ರಸ್ತರ ಪೈಕಿ ಕೋವಿಡ್​ ಕಾರಣಕ್ಕೆ ಮೃತಪಟ್ಟವರ ಸಂಖ್ಯೆ ಎಷ್ಟು? ನಿನ್ನೆ ಒಂದೇ ದಿನ ಭಿನ್ನ ಅಂಕಿ ಸಂಖ್ಯೆಗಳು ಪ್ರಕಟವಾಗಿರುವ ಕಾರಣ ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಮಧ್ಯಪ್ರದೇಶ ಸರ್ಕಾರ ನಿನ್ನೆ ಪ್ರಕಟಿಸಿರುವ ಡೇಟಾ ಪ್ರಕಾರ, ಕೋವಿಡ್​ಗೆ ಬಲಿಯಾದ ಭೋಪಾಲ ಅನಿಲ ದುರಂತ ಸಂತ್ರಸ್ತರ ಸಂಖ್ಯೆ 102. ಆದರೆ ಕೆಲವು ಎನ್​ಜಿಒಗಳು ಬಹಿರಂಗಪಡಿಸಿರುವ ವರದಿಗಳ ಪ್ರಕಾರ ಕೋವಿಡ್​​ಗೆ ಬಲಿಯಾದ ಅನಿಲ ದುರಂತ ಸಂತ್ರಸ್ತರ ಸಂಖ್ಯೆ 254. ಅನಿಲ ದುರಂತ ಸಂಭವಿಸಿ … Continue reading ಕೋವಿಡ್​ಗೆ ಬಲಿಯಾದ ಭೋಪಾಲ ಅನಿಲ ದುರಂತ ಸಂತ್ರಸ್ತರ ಸಂಖ್ಯೆ ಎಷ್ಟು?