ನಾನೇ ಮದ್ಯದ ಗುತ್ತಿಗೆದಾರ, ಅದನ್ನು ನಿಲ್ಲಿಸುವುದು ಹೇಗೆ?: ಬಿಜೆಪಿ ಶಾಸಕ

ಮಧ್ಯಪ್ರದೇಶ: ಜನರು ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿರುವುದರಿಂದ ಮೊರೆನಾ ಜಿಲ್ಲೆಯ ಶಂಕರ ಗ್ರಾಮದ ಮಹಿಳೆಯರು ಮದ್ಯ ನಿಷೇಧಕ್ಕಾಗಿ ಬಿಜೆಪಿ ಶಾಸಕರ ಬಳಿ ಮನವಿ ಮಾಡಿದರು. ಈ ಮನವಿ ಕುರಿತಾಗಿ ಬಿಜೆಪಿ ಶಾಸಕ ಸುಬೇದಾರ್ ಸಿಂಗ್ ರಾಜೋಧ ಹೇಳಿರುವ ವೀಡಿಯೋ ವೈರಲ್​ ಆಗಿದೆ. ವಿಡಿಯೋದಲ್ಲಿ ಬಿಜೆಪಿ ಶಾಸಕರು, ಮದ್ಯದಂಗಡಿ ನಿಷೇಧದ ಮಹಿಳೆಯರ ಮನವಿಯನ್ನು ನಿರಾಕರಿಸಿದ್ದು, ನಾನೇ ಮದ್ಯದ ಗುತ್ತಿಗೆದಾರ, ಅದನ್ನು ನಿಲ್ಲಿಸುವುದು ಹೇಗೆ?” ಅಂಗಡಿಗಳನ್ನು ಹೇಗೆ ಮುಚ್ಚಲು ಸಾಧ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊದಲ ಮೊಬೈಲ್ ಕರೆ … Continue reading ನಾನೇ ಮದ್ಯದ ಗುತ್ತಿಗೆದಾರ, ಅದನ್ನು ನಿಲ್ಲಿಸುವುದು ಹೇಗೆ?: ಬಿಜೆಪಿ ಶಾಸಕ