ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT) ಲಗ್ಗೆಯಿಡುತ್ತವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಒಟಿಟಿಯಲ್ಲಿ ರಿಲೀಸ್ ಆದ ಚಿತ್ರಗಳಿವು:
ಅಮೆಜಾನ್ ಪ್ರೈಮ್ ವಿಡಿಯೋ
ಅ.10: ಸ್ತ್ರೀ 2 (ಹಿಂದಿ)
ಅ.11: ಉರುಕು ಪಟೇಲ (ತೆಲುಗು)
ಆಹಾ
ಅ.10: ಗೊರ್ರೆ ಪುರಾಣಂ (ತೆಲುಗು)
ಅ.11: ವೇ ಧರುವೆ (ತೆಲುಗು)
ನೆಟ್ಫ್ಲಿಕ್ಸ್
ಅ.10: ಖೇಲ್ ಖೇಲ್ ಮೇನ್ (ಹಿಂದಿ)
ಅ.11: ಮಾತು ವದಲರ 2 (ತೆಲುಗು)
ಜೀ5
ಅ.10: ವೇದಾ (ಮೂಲ ಹಿಂದಿ, ತೆಲುಗು ಡಬ್)
ಡಿಸ್ನಿ ಪ್ಲಸ್ ಹಾಟ್ಸ್ಟಾರ್
ಅ. 11: ಸರ್ಫಿರಾ (ಹಿಂದಿ)
ಅ. 11: ವಾಜೈ (ತಮಿಳು)