ನೈಸರ್ಗಿಕ ಮೌತ್​ ಫ್ರೆಶ್ನರ್​ಗಳ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ಒಮ್ಮೆ ಇಲ್ಲಿ ನೋಡಿ…

ಸಾಮಾನ್ಯವಾಗಿ ಹೋಟೆಲ್‍ಗಳಲ್ಲಿ ನಾವು ತಿಂದುಂಡು ಹೊರಡುವ ಸಮಯದಲ್ಲಿ ಹೋಟೆಲ್‍ನ ಮಾಣಿ ಸಕ್ಕರೆಲೇಪಿತ ಮುಖ್ವಾಸ್ (ಮೌತ್‍ಫ್ರೆಶರ್) ಅನ್ನು ತಂದುಕೊಡುತ್ತಾನೆ. ಅದನ್ನು ನೋಡುತ್ತಲೇ ಒಂದು ಕ್ಷಣ ಮುಖ ಅರಳುವುದಂತು ನಿಜ. ಏಕೆಂದರೆ, ಇವು ಬಾಯಿಯ ದುರ್ಗಂಧ ಹೋಗಲಾಡಿಸುವುದಲ್ಲದೆ, ಹೊಟ್ಟೆ ಉಬ್ಬರ, ತೇಗು, ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹೋಟೆಲ್​ನಲ್ಲಿರುವ ಸಣ್ಣ ಬೌಲ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೋಂಪು, ಸಣ್ಣ ಸಣ್ಣ ಬೀಜಗಳು ಮುಂತಾದ ಪರಿಚಿತ ಮಸಾಲೆಗಳನ್ನು ಒಳಗೊಂಡಿರುತ್ತದೆ. ಇದರು ಬಾಯಿ ದುರ್ಗಂಧ ಹೋಗಲಾಡಿಸಲು ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾಗಿವೆ. ಆದರೆ ನಿಮಗೆ … Continue reading ನೈಸರ್ಗಿಕ ಮೌತ್​ ಫ್ರೆಶ್ನರ್​ಗಳ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ಒಮ್ಮೆ ಇಲ್ಲಿ ನೋಡಿ…