ಈ ‘ಕೆಜಿಎಫ್​’ ನಟಿ ಹತ್ತಿರ ಇರೋದು ನಾಲ್ಕೇ ಬಟ್ಟೆಯಂತೆ!

‘ಕೆಜಿಎಫ್​’ ಹಿಂದಿ ವರ್ಷನ್‌ನಲ್ಲಿ ಯಶ್ ಜತೆಗೆ ಹೆಜ್ಜೆ ಹಾಕಿದ ಮೌನಿ ರಾಯ್ ನೆನಪುಂಟಲ್ಲ? ಅದೇ ‘ಗಲೀ ಗಲೀ ಮೇ ಫಿರ್ತಾ ಹೂಂ …’ ಹಾಡಿಗೆ ಹೆಜ್ಜೆ ಹಾಕಿದ ನಟಿ. ಈ ಮೌನಿ, ಈಗ ಭಯಂಕರ ಸಂಕಷ್ಟದಲ್ಲಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಅವರು ನಾಲ್ಕೇ ಬಟ್ಟೆ ತೊಡುತ್ತಿದ್ದಾರಂತೆ. ಆಶ್ಚರ್ಯವಾಗಬಹುದು. ಆದರೂ ಇದು ನಿಜ. ಇದನ್ನೂ ಓದಿ: ಅಗತ್ಯವಿರುವವರಿಗೆ ನೆರವಾಗಿ … ಸಣ್ಣ ವ್ಯಾಪಾರಿಗಳ ಪರ ನಿಂತ ದರ್ಶನ್ ಪತ್ನಿ ವಿಷಯ ಏನೆಂದರೆ, ಮಾರ್ಚ್ ತಿಂಗಳಲ್ಲಿ ಮೌನಿ ರಾಯ್, ಅಬುದಾಬಿಗೆ … Continue reading ಈ ‘ಕೆಜಿಎಫ್​’ ನಟಿ ಹತ್ತಿರ ಇರೋದು ನಾಲ್ಕೇ ಬಟ್ಟೆಯಂತೆ!