ಮನೇಲಿ ಕಂಬೈನ್ಡ್‌ ಸ್ಟಡಿ ಮಾಡಿ SSLC ಪರೀಕ್ಷೆ ಬರೆದ ತಾಯಿ, ಮಗ

ಬೆಂಗಳೂರು:  ಸಾಮಾನ್ಯ ಅರ್ಥದಲ್ಲಿ ಶಿಕ್ಷಣ, ಎಂದರೆ ಜ್ಞಾನ, ಕೌಶಲ್ಯ ಮತ್ತು ಜನರು ಒಂದು ಗುಂಪಿನ ಪದ್ಧತಿ ಬೋಧನೆ, ತರಬೇತಿ ಅಥವಾ ಸಂಶೋಧನೆಯ ಮೂಲಕ ಮುಂದಿನ ಪೀಳಿಗೆಗೆ ವರ್ಗಾಯಿಸುವ ವ್ಯವಸ್ಥೆ. ಇದರಲ್ಲಿ ಕಲಿಕೆಯು ಒಂದು ರೂಪ. ಶಿಕ್ಷಣ ಆಗಾಗ್ಗೆ ಇತರರ ಮಾರ್ಗದರ್ಶನದಲ್ಲಿ ನಡೆಯುತ್ತದೆ. ವಿದ್ಯಾಭ್ಯಾಸ ಯಾರೋಬ್ಬರ ಸ್ವತ್ತು ಆಗಿರುವುದಿಲ್ಲ. ಯಾರು ಯಾವಾಗ ಬೇಕಾದ್ರೂ ತಮಗೆ ಇಷ್ಟವಾಗಿರುವ ಶಿಕ್ಷಣವನ್ನು ಪಡೆಯಬಹುದು. ಓದುವ ಹಂಬಲ ಇರುವವರಿಗೆ ವಯಸ್ಸು ಸಂಖ್ಯೆ ಮಾತ್ರ, ಇದನ್ನು ಸಾಕಷ್ಟು ಮಂದಿ ನಿರೂಪಿಸಿದ್ದಾರೆ. ಇಂಥಹದ್ದೆ ಒಂದು ಸ್ಟೋರಿಯನ್ನು ನಾವು … Continue reading ಮನೇಲಿ ಕಂಬೈನ್ಡ್‌ ಸ್ಟಡಿ ಮಾಡಿ SSLC ಪರೀಕ್ಷೆ ಬರೆದ ತಾಯಿ, ಮಗ