ಮೊಬೈಲ್​ ನೋಡುತ್ತಿದ್ದ ಮಗಳಿಗೆ ನಿಂದಿಸಿ, ಕಪಾಳಮೋಕ್ಷ ಮಾಡಿದ ತಾಯಿ: ಮುಂದೆ ನಡೆದಿದ್ದು ದುರಂತ..

ಗಾಜಿಯಾಬಾದ್‌: ತಾಯಿ ಬೈದಳೆಂದು ಅಪ್ರಾಪ್ತ ವಯಸ್ಸಿನ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಾನಿಯಾ ಎಂದು ಗುರುತಿಸಲಾಗಿದ್ದು, 5 ನೇ ತರತಿಯಲ್ಲಿ ಓದುತ್ತಿದ್ದಳು. ಹುಸೇನಪುರ ಗ್ರಾಮದ ನಿವಾಸಿಯಾಗಿರುವ ನಫೀಸ್ ತನ್ನ ಪತ್ನಿ ಶಬಾನಾ, ಮಕ್ಕಳಾದ ಸಮದ್‌, ಸಮರ್ ಮತ್ತು ಮಗಳು ಸಾನಿಯಾಳೊಂದಿಗೆ ವಾಸಿಸುತ್ತಿದ್ದಾರೆ. ಇದನ್ನೂ ಓದಿ: ಸಿಗರೇಟ್ ತಂದುಕೊಡಲಿಲ್ಲವೆಂದು ವಿದ್ಯಾರ್ಥಿಯನ್ನು ತಾರಸಿಯಿಂದ ತಳ್ಳಿದ ಯುವಕ.. ಕಳೆದ ಗುರುವಾರ ರಾತ್ರಿ ತಾಯಿ ಶಬಾನಾ ಅಡುಗೆ ಮಾಡುತ್ತಿದ್ದು, ಸಾನಿಯಾ ಮೊಬೈಲ್ … Continue reading ಮೊಬೈಲ್​ ನೋಡುತ್ತಿದ್ದ ಮಗಳಿಗೆ ನಿಂದಿಸಿ, ಕಪಾಳಮೋಕ್ಷ ಮಾಡಿದ ತಾಯಿ: ಮುಂದೆ ನಡೆದಿದ್ದು ದುರಂತ..