ಮಕ್ಕಳಿಬ್ಬರ ಮನವೊಲಿಸಿ ಒಟ್ಟಿಗೆ ಸಾವಿನ ಹಾದಿ ಹಿಡಿದ ತಾಯಿ: ಬಿಟ್ಟು ಬಿಡದೆ ಕಾಡಿದ ನೋವಿಗೆ ಕಣ್ಮರೆಯಾದ ಕುಟುಂಬ

ನಾಗರಕೋಯಿಲ್: ತಾಯಿಯೊಬ್ಬಳು ತನ್ನ ಮಕ್ಕಳಿಬ್ಬರ ಮನವೊಲಿಸಿ ಅವರೊಂದಿಗೆ ಸಾವಿನ ಹಾದಿ ಹಿಡಿದಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಅಂಜುಗ್ರಾಮಮ್​ನಲ್ಲಿ ನಡೆದಿದೆ. ಮೃತರನ್ನು ಯೇಸುದಾಸ್​ ಅವರ ಪತ್ನಿ ಅನಿತಾ (45), ಪುತ್ರಿಯರಾದ ಸಹಾಯಾ ದಿವ್ಯಾ (19) ಮತ್ತು ಸಹಾಯಾ ಪೂಜಾ (16) ಎಂದು ಗುರುತಿಸಲಾಗಿದೆ. ಈ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಯೇಸುದಾಸನ್ ಅವರು ಗಲ್ಫ್​ ದೇಶದಲ್ಲಿ ಕೆಲಸ ಮಾಡುತ್ತಿರುವಾಗ 10 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಬಳಿಕ ಇಡೀ ಕುಟುಂಬದ ಜವಾಬ್ದಾರಿಯನ್ನು ಅನಿತಾ ಹೊತ್ತುಕೊಂಡಿದ್ದರು. ಆದಾದ್ಯೂ, … Continue reading ಮಕ್ಕಳಿಬ್ಬರ ಮನವೊಲಿಸಿ ಒಟ್ಟಿಗೆ ಸಾವಿನ ಹಾದಿ ಹಿಡಿದ ತಾಯಿ: ಬಿಟ್ಟು ಬಿಡದೆ ಕಾಡಿದ ನೋವಿಗೆ ಕಣ್ಮರೆಯಾದ ಕುಟುಂಬ