ಆರ್ಡರ್​ ಮಾಡಿದ್ದು ಚಿಕನ್​ ಫ್ರೈ, ಬಂದಿದ್ದು ಟವೆಲ್​ ಫ್ರೈ! ವಿಚಿತ್ರ ಅನುಭವ ಹಂಚಿಕೊಂಡ ಮಹಿಳೆ

ಬೆಂಗಳೂರು: ಈಗ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಅದೆಷ್ಟೇ ಜನರು ಮನೆಯಲ್ಲಿ ಅಡುಗೆಯನ್ನೇ ಮಾಡದೆ ಆನ್​ಲೈನ್​ನಲ್ಲೇ ಫುಡ್​ ತರಿಸಿಕೊಂಡು ತಿನ್ನುವವರಿದ್ದಾರೆ. ಅದೇ ರೀತಿ ಹೊಟ್ಟೆ ಹಸಿವು ಎನ್ನುತ್ತಿದ್ದ ಮಗನಿಗಾಗಿ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡಿದ ಮಹಿಳೆಯೊಬ್ಬಳು, ಬಾಕ್ಸ್​ನಲ್ಲಿ ಬಂದ ಫುಡ್ ನೋಡಿ ಶಾಕ್ ಆದ ಘಟನೆಯೊಂದು ನಡೆದಿದೆ. ವಿದೇಶದಲ್ಲಿ ನೆಲೆಸಿರುವ ಅಲಿಕ್ ಪೆರೆಜ್ ಹೆಸರಿನ ಮಹಿಳೆ ಆನ್​ಲೈನ್ ಫುಡ್​ ಡೆಲಿವರಿ ಆ್ಯಪ್​ ಒಂದರಲ್ಲಿ ಚಿಕನ್​ ಫ್ರೈಗೆ ಆರ್ಡರ್​ ಮಾಡಿದ್ದಳಂತೆ. ಆರ್ಡರ್​ ಮಾಡಿದೆ ಕೆಲ ಹೊತ್ತಿನಲ್ಲಿ ಆಕೆಯ … Continue reading ಆರ್ಡರ್​ ಮಾಡಿದ್ದು ಚಿಕನ್​ ಫ್ರೈ, ಬಂದಿದ್ದು ಟವೆಲ್​ ಫ್ರೈ! ವಿಚಿತ್ರ ಅನುಭವ ಹಂಚಿಕೊಂಡ ಮಹಿಳೆ