ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

ಚೆನ್ನೈ: ಅಪ್ಪ, ಅಮ್ಮನ ಸಾವು ಎಂತಹ ಮಕ್ಕಳಿಗಾದರೂ ಭರಿಸಲಾಗದ ಆಘಾತ. ಎಷ್ಟೋ ಮಕ್ಕಳು ಅಪ್ಪ ಅಮ್ಮ ಸತ್ತಿದ್ದಾರೆ ಎನ್ನುವುದನ್ನು ಒಪ್ಪದೆಯೇ ಬದುಕುವುದನ್ನು ನೋಡಿದ್ದೇವೆ. ಇಲ್ಲಿಬ್ಬರು ಮಕ್ಕಳು ಕೂಡ ಅದೇ ಭ್ರಮೆಯಲ್ಲಿ ಬದುಕುತ್ತಿದ್ದಾರೆ. 20 ದಿನಗಳ ಹಿಂದೆಯೇ ಸತ್ತಿರುವ ಅಮ್ಮನ ಮೃತದೇಹವನ್ನಿಟ್ಟುಕೊಂಡು, ಅಮ್ಮ ವಾಪಾಸು ಬರುತ್ತಾಳೆ ಎನ್ನುವ ನಂಬಿಕೆಯ ಮೇಲೇ ಬದುಕುತ್ತಿರುವ ಈ ಮಕ್ಕಳ ಕಥೆ ನಿಮ್ಮ ಕಣ್ಣಲ್ಲಿ ನೀರು ತರಿಸೋದು ಗ್ಯಾರಂಟಿ. ಇದನ್ನೂ ಓದಿ: ಹೋಟೆಲ್​ನ ಟಾಯ್ಲೆಟ್​ನಲ್ಲಿ ಕೈಚಳಕ ತೋರಿಸಲು ಹೋಗಿ ಸಿಕ್ಕಿಬಿದ್ದ! ಇಂತವರ ಬಗ್ಗೆ ನೀವೂ … Continue reading ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ