ಮಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡುತ್ತೇನೆ ಎಂದು ಬೆದರಿಸಿದ ಪತಿಯ ಕಥೆ ಮುಗಿಸಿದ ತಾಯಿ!

ಝಾನ್ಸಿ: ಮದ್ಯವ್ಯಸನಿಯಾಗಿದ್ದ ಈತ, ತನ್ನ ಮಗಳ ಮೇಲೆ ಅತ್ಯಾಚಾರವೆಸಗುವುದಾಗಿ ಬೆದರಿಕೆ ಹಾಕಿದ್ದಕ್ಕೆ ಮಹಿಳೆಯೊಬ್ಬರು ತನ್ನ ಪತಿಯೇ ಆಗಿದ್ದರೂ ಆತನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ ಝಾನ್ಸಿಯಲ್ಲಿ ನಡೆದಿದೆ. ಕೊಲೆಯಲ್ಲಿ ಭಾಗಿಯಾಗಿರುವ ಆರೋಪಿ ಮಹಿಳೆ ಮತ್ತು ಆಕೆಯ ಮಗಳ ವಿರುದ್ಧ ಐಪಿಸಿ ಸೆಕ್ಷನ್​ 304ರ ಕೆಳಗೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಕೆಯ ಪತಿ ಪಾಣಿಪತ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ. “ನನ್ನ ಪತಿ ಮದುವೆಗೆ ಹಾಜರಾಗಲು ಹೋಗಿ ಕಂಠ … Continue reading ಮಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡುತ್ತೇನೆ ಎಂದು ಬೆದರಿಸಿದ ಪತಿಯ ಕಥೆ ಮುಗಿಸಿದ ತಾಯಿ!