ಪ್ರಿಯಕರನ ಜತೆ ಸೇರಿ ಹೆತ್ತ ಮಕ್ಕಳ ಬಾಳನ್ನು ಕೊನೆಗಾಣಿಸಿದ ಪಾಪಿ ತಾಯಿ!

ಮೀರತ್: ಪಾಪಿ ಮಗನಿದ್ದರೂ ಕೆಟ್ಟ ತಾಯಿ ಇಲ್ಲ ಎಂಬ ಗಾದೆ ಮಾತಿದೆ. ಆದರೆ ಈ ಮಹಿಳೆ ಮಾತ್ರ ತನ್ನ ಮಕ್ಕಳನ್ನೇ ಪ್ರಿಯಕರನ ಜತೆ ಸೇರಿ ಕೊಂದಿದ್ದಾಳೆ. ಈ ಪಾಪಿ ತಾಯಿ 10 ವರ್ಷದ ಬಾಲಕ ಮತ್ತು ಆತನ 6 ವರ್ಷದ ಸಹೋದರಿಯನ್ನು ತನ್ನ ಪ್ರಿಯಕರನ ಸಹಾಯದಿಂದ ಬುಧವಾರ ಕೊಲೆ ಮಾಡಿದ್ದಾಳೆ. ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಆದರೂ, ಕಾಲುವೆಗೆ ಎಸೆಯಲಾದ ಮಕ್ಕಳ ಶವಗಳನ್ನು ಇನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯ ಮಾತಲ್ಲೇ … Continue reading ಪ್ರಿಯಕರನ ಜತೆ ಸೇರಿ ಹೆತ್ತ ಮಕ್ಕಳ ಬಾಳನ್ನು ಕೊನೆಗಾಣಿಸಿದ ಪಾಪಿ ತಾಯಿ!