ಎರಡನೇ ಪತಿ ಒಪ್ಪಲ್ಲ ಎಂದು ಮಗಳನ್ನೇ ಕೊಂದ ಪಾಪಿ ತಾಯಿ!

ಭುವನೇಶ್ವರ್: ಒಡಿಶಾ ಬಾಲಸೋರ್ ಜಿಲ್ಲೆಯ ನ್ಯಾಯಾಲಯವು ಗುರುವಾರ, ತನ್ನ 13 ವರ್ಷದ ಮಗಳನ್ನು ಕೊಂದಿದ್ದಕ್ಕಾಗಿ ಮಹಿಳೆ ಮತ್ತು ಅವಳ ಎರಡನೇ ಗಂಡನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಮೃತ ಬಾಲಕಿಯ ತಂದೆ ಶೇಖ್ ಕುತುಬುದ್ದೀನ್ ದೂರು ಸಲ್ಲಿಸಿದ ನಂತರ ಬಾಲಸೋರ್ ಪಟ್ಟಣದ ಖವಾಜಬಾಗ್ ನಿವಾಸಿ ಬೇಬಿ ಬಿವಿ ಮತ್ತು ಅಬ್ದುಲ್ ರಹೀಮ್ ಎಂದು ಗುರುತಿಸಲ್ಪಟ್ಟ ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: VIDEO | ಲಿಫ್ಟ್​​​ ನಿಂತಿದ್ದಕ್ಕೆ ವಾಚ್​ಮನ್​​ಗೆ ಪೊರಕೆಯಿಂದ ಥಳಿಸಿದ ತಾಯಿ, ಮಗನಿಂದ ಕೊಲೆ ಬೆದರಿಕೆ ಕುತುಬುದ್ದೀನ್, ಕಳೆದ … Continue reading ಎರಡನೇ ಪತಿ ಒಪ್ಪಲ್ಲ ಎಂದು ಮಗಳನ್ನೇ ಕೊಂದ ಪಾಪಿ ತಾಯಿ!