ಮೊಬೈಲ್ ಉಪಯೋಗಿಸಲು ಬಿಡದ ಅತ್ತೆ; ಆತ ಗನ್​ ಹಿಡಿದು ಬಂದೇ ಬಿಟ್ಟ!

ಬಿಹಾರ: ದಿನದ ಹೆಚ್ಚು ಅವಧಿ ಫೇಸ್​ಬುಕ್(Facebook), ಇನ್ಸ್ಟಾಗ್ರಾಮ್(Instagram) ನೋಡುವ ಚಟ ಹೊಂದಿದ್ದ ನವವಿವಾಹಿತೆ, ತನ್ನ ಅತ್ತೆಯ ಮಾತಿಗೆ ಬೇಸತ್ತು ಪತಿಯ ಮನೆಯನ್ನೇ ತೊರೆದಿರುವ ಘಟನೆ ಬಿಹಾರದಲ್ಲಿ ವರದಿಯಾಗಿದೆ. ಬಿಹಾರದ, ಹಜ್ಜ್​ಪುರದಲ್ಲಿರುವ ತನ್ನ ಪತಿಯ ಮನೆಗೆ ಆಗ ತಾನೇ ಹೊಸದಾಗಿ ಮದುವೆಯಾಗಿ ಬಂದಿದ್ದ ಮಹಿಳೆ, ಫೇಸ್​ಬುಕ್ ಮತ್ತು ಇನ್ಸ್ಟಾಗ್ರಾಮ್ ನೋಡುವ ಚಟವನ್ನು ಹೊಂದಿದ್ದಳು. ದಿನದ ಹೆಚ್ಚಿನ ಅವಧಿ ಸ್ಮಾರ್ಟ್​ಫೋನ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುತ್ತಿದ್ದ ಸೊಸೆಯನ್ನು ಕಂಡು ಅತ್ತೆ ಗದರುತ್ತಿದ್ದರು! ಅತ್ತೆಯ ಕಾಟ ತಾಳಲಾರದ ಸೊಸೆ ಸದ್ಯ … Continue reading ಮೊಬೈಲ್ ಉಪಯೋಗಿಸಲು ಬಿಡದ ಅತ್ತೆ; ಆತ ಗನ್​ ಹಿಡಿದು ಬಂದೇ ಬಿಟ್ಟ!