ಮದ್ವೆಯಾಗಿ ವರ್ಷ ಕಳೆದಿಲ್ಲ ಮಾವನಿಂದಲೇ ಸೊಸೆ ಗರ್ಭಿಣಿ?: ಆ ಒಂದು ಮಾತಿಗೆ ಅತ್ತೆಯ ಹತ್ಯೆ!

ಅಹಮದಾಬಾದ್​: ಗರ್ಭಿಣಿಯೊಬ್ಬಳು ತನ್ನ ಅತ್ತೆಯ ಮೇಲೆ ರಾಡ್​ನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ರೇಖಾ ಅಗರ್ವಾಲ್​ (52) ಮೃತ ದುರ್ದೈವಿ. ಆರೋಪಿ ನಿಖಿತಾ ಅಗರ್ವಾಲ್​ (29) ಅತ್ತೆಯನ್ನು ಕೊಲೆ ಮಾಡಿ, ಇಡೀ ಪ್ರಕರಣವನ್ನು ಮುಚ್ಚಿಹಾಕಲು ಆಕೆಯ ಶವವನ್ನು ಸುಟ್ಟು ಹಾಕಲು ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕಳೆದ ಮಂಗಳವಾರ ನಡೆದಿದೆ. ಮೇಲ್ನೋಟಕ್ಕೆ ಮಾವನೊಂದಿಗೆ ನಿಖಿತಾ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಆರೋಪವಿದೆ. ಗಂಡನೊಂದಿಗೆ ಮಲಗಿದ್ದನ್ನು ಮೃತ ರೇಖಾ (ಅತ್ತೆ) … Continue reading ಮದ್ವೆಯಾಗಿ ವರ್ಷ ಕಳೆದಿಲ್ಲ ಮಾವನಿಂದಲೇ ಸೊಸೆ ಗರ್ಭಿಣಿ?: ಆ ಒಂದು ಮಾತಿಗೆ ಅತ್ತೆಯ ಹತ್ಯೆ!