ಮಗನ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ನೀಡಿದ ತಾಯಿ… ಮುಂದೇನಾಯ್ತು?

ಒಡಿಶಾ: ಹೇಗಾದರೂ ಮಗ ಬದುಕಬೇಕೆಂದು ಹೆತ್ತ ತಾಯಿಯೇ ತನ್ನ ಕಿಡ್ನಿ ನೀಡಿದ್ದಾಳೆ. ಮಗ ಖಂಡಿತ ಗುಣಮುಖನಾಗುತ್ತಾನೆ, ಮತ್ತೆ ಮನೆಗೆ ಬಂದು ಓಡಾಡಿಕೊಂಡಿರುತ್ತಾನೆಂದು ತಂದೆ ಮಗನ ದಾರಿ ನೋಡುತ್ತಿದ್ದಾರೆ. ಆದರೆ ಆಗಿದ್ದೇ ಬೇರೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಮಗ ಹೆಣವಾಗಿ ಮನೆಗೆ ಬಂದಿದ್ದಾನೆ. ಇದೀಗ ಹೆತ್ತವರಿಬ್ಬರೂ ಮಗನ ನೆನಪಿನಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಈ ದಾರುಣ ಘಟನೆ ಸಂಭವಿಸಿರುವುದು ಕೇಂದ್ರಪಾರ ಜಿಲ್ಲೆಯ, ಬಲಿಜಾರಿ ಗ್ರಾಮದಲ್ಲಿ. ಯುವಕ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ. ಹೇಗಾದರೂ ಮಾಡಿ ಮಗನ ಆರೋಗ್ಯ ಸುಧಾರಿಸಬೇಕೆಂದು ತಾಯಿಯೇ ಮಗನಿಗೆ … Continue reading ಮಗನ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ನೀಡಿದ ತಾಯಿ… ಮುಂದೇನಾಯ್ತು?