3 ವರ್ಷದ ಮಗಳನ್ನು ಜೀವಂತ ದಹನ ಮಾಡಿ ತಾನೂ ಬೆಂಕಿ ಹಚ್ಚಿಕೊಂಡ ಅಮ್ಮ!

ಹೈದರಾಬಾದ್​: ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗಳನ್ನು ಜೀವಂತವಾಗಿ ಸುಟ್ಟು ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮೆದಕ್​ ಜಿಲ್ಲೆಯಲ್ಲಿ ನಡೆದಿದೆ. ರೇವತಿ (28) ಐದು ವರ್ಷಗಳ ಹಿಂದೆ ಗಟ್ಟಯ್ಯ ಹೆಸರಿನ ವ್ಯಕ್ತಿಯನ್ನು ಮದುವೆಯಾಗಿದ್ದರು. ದಂಪತಿಗೆ ಆದ್ಯಾಶ್ರೀ (3) ಹೆಸರಿನ ಮಗಳಿದ್ದಳು. ಗುರುವಾರದಂದು ಹೆಂಡತಿ ಮಗಳನ್ನು ಮನೆಯಲ್ಲಿ ಬಿಟ್ಟು ಗಟ್ಟಯ್ಯ ಕೆಲಸಕ್ಕೆ ತೆರಳಿದ್ದಾನೆ. ಗಂಡ ಕೆಲಸಕ್ಕೆ ಹೋದ ನಂತರ ರೇವತಿ ಮಗಳ ದೇಹಕ್ಕೆ ಬೆಂಕಿ ಹಚ್ಚಿದ್ದಾಳೆ. ಅದಾದ ನಂತರ ತಾನೂ ಸೀರೆಗೆ ಬೆಂಕಿ ಹಚ್ಚಿಕೊಂಡು … Continue reading 3 ವರ್ಷದ ಮಗಳನ್ನು ಜೀವಂತ ದಹನ ಮಾಡಿ ತಾನೂ ಬೆಂಕಿ ಹಚ್ಚಿಕೊಂಡ ಅಮ್ಮ!