ತಾಯಿ ಹಾಗೂ ಮಕ್ಕಳಿಬ್ಬರು ‘ಕೆರೆಗೆ ಹಾರ’; ಸಾಲಭಾದೆ ತಾಳಲಾಗದೆ ಆತ್ಮಹತ್ಯೆ

ಬಳ್ಳಾರಿ: ಸಾಲಭಾದೆ ತಾಳಲಾಗದೆ ಮೂವರು ‘ಕೆರೆಗೆ ಹಾರ’ ಆಗಿದ್ದಾರೆ. ಸಾಲದ ಹೊರೆಯಿಂದ ನೊಂದಿರುವ ರೈತ ಮಹಿಳೆ ಮಕ್ಕಳಿಬ್ಬರ ಜತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಶಾಲಿಗನೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ಸಿರುಗುಪ್ಪದ ಶಾಲಿಗನೂರು ನಿವಾಸಿಗಳಾಗಿದ್ದ ನಾಗರತ್ನ (40), ಶ್ರುತಿ (12), ಗಿರಿಜಾ (7) ಮೃತಪಟ್ಟವರು. ಮಾಡಿದ್ದ ಸಾಲವನ್ನು ತೀರಿಸಲಾಗದೆ ಮನನೊಂದು ಇವರು ಗ್ರಾಮದ ಹೊರಭಾಗದ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ನಾಗರತ್ನ ಆಂಧ್ರ ಬ್ಯಾಂಕ್​ನಲ್ಲಿ 5.6 ಲಕ್ಷ … Continue reading ತಾಯಿ ಹಾಗೂ ಮಕ್ಕಳಿಬ್ಬರು ‘ಕೆರೆಗೆ ಹಾರ’; ಸಾಲಭಾದೆ ತಾಳಲಾಗದೆ ಆತ್ಮಹತ್ಯೆ