ಮಗಳ ಮನೆಯಿಂದ ವಾಪಸ್ ಹೊರಟಿದ್ದ ತಾಯಿ-ಮಗ ಇಬ್ಬರೂ ಮಾರ್ಗಮಧ್ಯೆ ಸಾವು!

ಹಾವೇರಿ: ಮಗಳ ಮನೆಗೆಂದು ಮಗನೊಂದಿಗೆ ಬಂದಿದ್ದ ತಾಯಿ, ವಾಪಸ್ ಹೋಗುವಾಗ ಮಗನ ಸಹಿತ ಸಾವಿಗೀಡಾದ ದುರಂತವೊಂದು ನಡೆದಿದೆ. ಮಾರ್ಗ ಮಧ್ಯೆ ಸಂಭವಿಸಿದ ಭೀಕರ ಅಪಘಾತ ಈ ತಾಯಿ-ಮಗನನ್ನು ಬಲಿ ಪಡೆದಿದೆ. ಹಾವೇರಿ ಜಿಲ್ಲೆ ಹರವಿ ಗ್ರಾಮದ ಕಮಲವ್ವ ದೇವಗೇರಿ (65) ಮತ್ತು ರುದ್ರಪ್ಪ ದೇವಗೇರಿ (35) ಸಾವಿಗೀಡಾದ ತಾಯಿ-ಮಗ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವರ್ದಿ ಕ್ರಾಸ್ ಬಳಿ ಬೊಲೆರೊ ವಾಹನ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಿಂದಾಗಿ ಇವರಿಬ್ಬರು ಸಾವಿಗೀಡಾಗಿದ್ದಾರೆ. ಕಮಲವ್ವ ಅವರು ಸಂಗೂರು ಗ್ರಾಮದಲ್ಲಿರುವ … Continue reading ಮಗಳ ಮನೆಯಿಂದ ವಾಪಸ್ ಹೊರಟಿದ್ದ ತಾಯಿ-ಮಗ ಇಬ್ಬರೂ ಮಾರ್ಗಮಧ್ಯೆ ಸಾವು!