ಒಂದು ವರ್ಷದ ಮಗಳನ್ನೇ ಮಾರಿದ ತಾಯಿ; ಅಮ್ಮನೂ ಸೇರಿ 9 ಮಂದಿಯ ಬಂಧನ

ಚೆನ್ನೈ: ಮಕ್ಕಳ ಮಾರಾಟ ಜಾಲ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳ ಹಿಂದಿನಿಂದಲೂ ಮಕ್ಕಳ ಮಾರಾಟ ನಡೆಯುತ್ತಿದೆ. ಆದರೆ ಈ ಪ್ರಕರಣದಲ್ಲಿ ಸ್ವಂತ ತಾಯಿಯೇ ಮಗಳನ್ನು ಮಾರಾಟ ಮಾಡಿದ್ದು, ಪೊಲೀಸರು ಆಕೆಯನ್ನು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ. ಮಗುವಿನ ತಾಯಿ ಕಲೈಸೆಲ್ವಿ ಆಕೆಯ ಸಹಚರ ಕರುಪ್ಪುಸಾಮಿ, ಮಗುವನ್ನು ಖರೀದಿಸಿದ್ದ ದಂಪತಿ, ಏಜೆಂಟ್​​ಗಳಾದ ಮರಿಯಮ್ಮ, ಮಹೇಶ್ವರಿ ಹಾಗೂ ಇನ್ನು ಮೂವರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಹೊಚ್ಚ ಹೊಸ ಕಾರಿನಲ್ಲಿ ಅಂತಿಮ ಪ್ರಯಾಣ; ಇಬ್ಬರು ಸ್ನೇಹಿತರ ಬಲಿ … Continue reading ಒಂದು ವರ್ಷದ ಮಗಳನ್ನೇ ಮಾರಿದ ತಾಯಿ; ಅಮ್ಮನೂ ಸೇರಿ 9 ಮಂದಿಯ ಬಂಧನ