ಸುದ್ದಿ ಸಮಗ್ರ: ಕರೊನಾದಿಂದ ಸ್ತ್ರೀಯರಿಗೆ ಹೆಚ್ಚು ಉದ್ಯೋಗ ನಷ್ಟ

ಭಾರತದಲ್ಲಿ ಕೋವಿಡ್ ಸೋಂಕು ಆರ್ಥಿಕವಾಗಷ್ಟೇ ಅಲ್ಲ, ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡಿದೆ. ಎರಡನೇ ಅಲೆ ವೇಳೆಯ ಲಾಕ್​ಡೌನ್ ಕಾರಣ ಉದ್ಯೋಗ ನಷ್ಟ ಅಥವಾ ಸಂಬಳ ಕಡಿತಕ್ಕೆ ಒಳಗಾದವರಲ್ಲಿ ಹೆಚ್ಚಿನವರು ಸ್ತ್ರೀಯರಾಗಿದ್ದಾರೆ. ಕರೊನಾ ಸಾಂಕ್ರಾಮಿಕದ ವೇಳೆ ಜಗತ್ತಿನಲ್ಲೇ ಅತಿ ಹೆಚ್ಚು ಸಂಕಷ್ಟ ಅನುಭವಿಸುತ್ತಿರುವವರು ಭಾರತದ ನಾರಿಯರು ಎಂಬ ಅಂಶದತ್ತ ಬ್ಲೂಮ್ ಬರ್ಗ್ ವರದಿ ಬೆಳಕು ಚೆಲ್ಲಿದೆ. ಅನೇಕ ಮಹಿಳೆಯರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೇ ವೇಳೆ, ಗೃಹಿಣಿಯರ ಮೇಲೆ ಒತ್ತಡ ಹೆಚ್ಚಾಗಿದೆ. ಪರಿಣಾಮ ಅವರ ಮಾನಸಿಕ ಆರೋಗ್ಯದ … Continue reading ಸುದ್ದಿ ಸಮಗ್ರ: ಕರೊನಾದಿಂದ ಸ್ತ್ರೀಯರಿಗೆ ಹೆಚ್ಚು ಉದ್ಯೋಗ ನಷ್ಟ