Most Deleted App In 2023: ‘ಇನ್​​ಸ್ಟಾಗ್ರಾಂ’ ಡಿಲೀಟ್​​ ಮಾಡುತ್ತಿದ್ದಾರೆ ಬಳಕೆದಾರರು…ಕಾರಣ ಏನಿರಬಹುದು?

ಬೆಂಗಳೂರು: ಆ್ಯಪ್ ಹೆಚ್ಚು ಜನಪ್ರಿಯವಾದಷ್ಟೂ ಡಿಲೀಟ್ ಆಗುತ್ತದೆ ಎಂಬುದು ಮೇಲಿನ ಶೀರ್ಷಿಕೆ ನೋಡಿದರೆ ಸ್ಪಷ್ಟವಾಗುತ್ತದೆ. ಏಕೆಂದರೆ ಸೋಶಿಯಲ್​​​ ಮೀಡಿಯಾ ಪ್ಲಾಟ್‌ಫಾರ್ಮ್ ಇನ್​​ಸ್ಟಾಗ್ರಾಂ (Instagram) 2023 ರಲ್ಲಿ ಹೆಚ್ಚು ಡಿಲೀಟ್​​​ ಮಾಡಲಾದ ಅಪ್ಲಿಕೇಶನ್ ಆಗಿದೆ. ಇದನ್ನು ಕೇಳಲು ನಿಮಗೆ ಸ್ವಲ್ಪ ವಿಚಿತ್ರ ಅನಿಸಬಹುದು. ಆದರೆ ಹೆಚ್ಚು ಡಿಲೀಟ್​​​ ಮಾಡಲಾದ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಇನ್​​ಸ್ಟಾಗ್ರಾಂ ಅಗ್ರ ಸ್ಥಾನದಲ್ಲಿದೆ ಎಂಬುದು ನಿಜ. ಇದರ ನಂತರ Snapchat ಮತ್ತು Telegram ಬರುತ್ತದೆ. ವರದಿಯ ಪ್ರಕಾರ, 2023 ರಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ … Continue reading Most Deleted App In 2023: ‘ಇನ್​​ಸ್ಟಾಗ್ರಾಂ’ ಡಿಲೀಟ್​​ ಮಾಡುತ್ತಿದ್ದಾರೆ ಬಳಕೆದಾರರು…ಕಾರಣ ಏನಿರಬಹುದು?