ಒಂದೇ ದಿನದಲ್ಲಿ 2,300ಕ್ಕೂ ಅಧಿಕ ಮಂದಿ ಸಾವು; ಒಂದರ ಹಿಂದೊಂದರಂತೆ ಸಂಭವಿಸಿದ ಮೂರು ಭೀಕರ ಭೂಕಂಪ

ಟರ್ಕಿ: ಒಂದೇ ದಿನದಲ್ಲಿ ಟರ್ಕಿ-ಸಿರಿಯಾದಲ್ಲಿ ಒಂದರ ಹಿಂದೊಂದರಂತೆ ಸಂಭವಿಸಿದ ಮೂರು ಭೀಕರ ಭೂಕಂಪದಲ್ಲಿ 2,300ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಟರ್ಕಿಯಲ್ಲಿ ಶತಮಾನದ ಬಳಿಕ ಸಂಭವಿಸಿದ ಈ ಭಯಂಕರ ಭೂಕಂಪಕ್ಕೆ ನೂರಾರು ಕಟ್ಟಡಗಳು ನೆಲಸಮವಾಗಿದ್ದು, ಅಪಾರ ಸಾವು-ನೋವು ಉಂಟಾಗಿದೆ. ಟರ್ಕಿಯಲ್ಲಿ ಇಂದು ಬೆಳಗಿನ ಜಾವ ಮೊದಲಿಗೆ ಶತಮಾನದ ಬಳಿಕ ಸಂಭವಿಸಿದ ಅತ್ಯಂತ ಭಯಂಕರ ಎನ್ನಲಾದ ಭೂಕಂಪ ಆಗಿತ್ತು. ಪರಿಣಾಮವಾಗಿ ರಾತ್ರಿ ಬೆಳಗಾಗುವುದರೊಳಗೆ ಸಾವಿರಾರು ಮಂದಿ ಮಲಗಿದ್ದಲ್ಲೇ ಹೆಣವಾಗಿ ಹೋದರು. ಮಾತ್ರವಲ್ಲ, ದೊಡ್ಡ ದೊಡ್ಡ ಕಟ್ಟಡಗಳು ಜನರ ಸಮೇತ ನೆಲಸಮವಾಗಿ … Continue reading ಒಂದೇ ದಿನದಲ್ಲಿ 2,300ಕ್ಕೂ ಅಧಿಕ ಮಂದಿ ಸಾವು; ಒಂದರ ಹಿಂದೊಂದರಂತೆ ಸಂಭವಿಸಿದ ಮೂರು ಭೀಕರ ಭೂಕಂಪ