ನವೆಂಬರ್​ನಲ್ಲಿ ಸಿನಿಮಾ ಹಬ್ಬ; 20ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಬಿಡುಗಡೆ!

ಬೆಂಗಳೂರು: ಕಳೆದ ಒಂದು ತಿಂಗಳಲ್ಲಿ ಬಿಡುಗಡೆಯಾಗಿದ್ದು ಬೆರಳಣಿಕೆಯಷ್ಟು ಚಿತ್ರಗಳು. ಆದರೆ, ಎಷ್ಟೇ ಚಿತ್ರಗಳು ಬಿಡುಗಡೆಯಾದರೂ, ಜನ ಇನ್ನೂ ‘ಕಾಂತಾರ’ ಮತ್ತು ‘ಗಂಧದ ಗುಡಿ’ ಹ್ಯಾಂಗೋವರ್​ನಲ್ಲೇ ಇದ್ದಾರೆ. ಅದರಲ್ಲೂ ‘ಕಾಂತಾರ’ ಬಿಡುಗಡೆಯಾಗಿ ಐದನೇ ವಾರದಲ್ಲೂ ಹೌಸ್​ಫುಲ್​ ಪ್ರದರ್ಶನಗಳನ್ನು ಕಾಣುತ್ತಿದೆ. ಇದನ್ನೂ ಓದಿ: ಕಳೆದ ತಿಂಗಳು ‘ಕಾಂತಾರ’, ‘ಹೆಡ್​ ಬುಷ್​’ ಮತ್ತು ‘ಗಂಧದ ಗುಡಿ’ ಚಿತ್ರಗಳಲ್ಲಿ ಪರಭಾಷೆಗಳ ಇನ್ನಷ್ಟು ದೊಡ್ಡ ಚಿತ್ರಗಳು ಬಿಡುಗಡೆಯಾದವು. ಅದೇ ಕಾರಣಕ್ಕೆ ಕನ್ನಡದ ಮೀಡಿಯಂ ಮತ್ತು ಸಣ್ಣ ಬಜೆಟ್​ನ ಚಿತ್ರಗಳ್ಯಾವುವೂ ಬಿಡುಗಡೆಯಾಗಿರಲಿಲ್ಲ. ಈ ತಿಂಗಳು ಅಂಥ … Continue reading ನವೆಂಬರ್​ನಲ್ಲಿ ಸಿನಿಮಾ ಹಬ್ಬ; 20ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಬಿಡುಗಡೆ!