ಮುಂದೈತೆ ಸಿನಿಹಬ್ಬ: ಚಂದನವನದಲ್ಲಿ ಹಳೇ ಕಲರವ..

ಬೆಂಗಳೂರು: ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರ ‘ಮಾಸ್ಟರ್’ ಚಿತ್ರ ಹೌಸ್​ಫುಲ್ ಆಗುತ್ತಿದ್ದಂತೆಯೇ, ಕೇವಲ ಐದು ದಿನಗಳಲ್ಲಿ ಜಗತ್ತಿನಾದ್ಯಂತ ಚಿತ್ರ 150 ಕೋಟಿ ರೂ ಸಂಪಾದಿಸಿದೆ ಎಂಬ ಸುದ್ದಿ ಬರುತ್ತಿದ್ದಂತೆಯೇ, ಕನ್ನಡ ಚಿತ್ರರಂಗದಲ್ಲೂ ಆಶಾಭಾವನೆ ಮೂಡಿದೆ. ಇದುವರೆಗೂ ಚಿತ್ರಗಳನ್ನು ಮುಂದೂಡುತ್ತಿದ್ದ ನಿರ್ವಪಕರೆಲ್ಲ ಇದೀಗ ಆದಷ್ಟು ಬೇಗ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಿದ್ದು, ಮತ್ತೊಮ್ಮೆ ಪೈಪೋಟಿ ಶುರುವಾಗಿದೆ. ಕೇಂದ್ರ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಮಾತ್ರ ಹಾಜರಾತಿ ಘೋಷಿಸಿರುವುದರಿಂದ, ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಹಲವು ನಿರ್ವಪಕರು … Continue reading ಮುಂದೈತೆ ಸಿನಿಹಬ್ಬ: ಚಂದನವನದಲ್ಲಿ ಹಳೇ ಕಲರವ..