ಭಾರತದ ಜಿಡಿಪಿ ಬೆಳವಣಿಗೆ ಮುನ್ನೋಟ ಶೇಕಡ 2.5ಕ್ಕೆ ಇಳಿಕೆ: ಡೇಟಾ ಪರಿಷ್ಕರಿಸಿದ ಮೂಡಿ’ಸ್

ನವದೆಹಲಿ: ಕರೊನಾ ಸೋಂಕು ಜಾಗತಿಕ ಅರ್ಥವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಭಾರತವೂ ಇದರಿಂದ ಹೊರತಾಗಿಲ್ಲ. ಅನಿರೀಕ್ಷಿತ ಬೆಳವಣಿಗೆ ಕಾರಣ ಎಲ್ಲ ದೇಶಗಳ ಜಿಡಿಪಿ ಬೆಳವಣಿಗೆ ಕೂಡ ಕುಂಟಿತವಾಗಿದೆ. ಭಾರತದ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಮೂಡಿ’ಸ್​ ಇನ್​ವೆಸ್ಟರ್ಸ್​ ಸರ್ವೀಸ್ ಶುಕ್ರವಾರ ಶೇಕಡ 2.5ಕ್ಕೆ ಇಳಿಕೆ ಮಾಡಿದೆ. ಈ ಹಿಂದೆ ಜಿಡಿಪಿ ಬೆಳವಣಿಗೆ ಮುನ್ನೋಟವನ್ನು ಶೇಕಡ 5.3 ಎಂದು ಅಂದಾಜಿಸಲಾಗಿತ್ತು. ಗ್ಲೋಬಲ್ ಮ್ಯಾಕ್ರೋ ಔಟ್​ಲುಕ್​ 2020-21 ಎಂಬ ವರದಿಯಲ್ಲಿ ಮೂಡಿ’ಸ್ ಇದನ್ನು ಉಲ್ಲೇಖಿಸಿದ್ದು, ಭಾರತದಲ್ಲಿ ಆದಾಯದಲ್ಲಿ ಭಾರಿ ಇಳಿಕೆ … Continue reading ಭಾರತದ ಜಿಡಿಪಿ ಬೆಳವಣಿಗೆ ಮುನ್ನೋಟ ಶೇಕಡ 2.5ಕ್ಕೆ ಇಳಿಕೆ: ಡೇಟಾ ಪರಿಷ್ಕರಿಸಿದ ಮೂಡಿ’ಸ್