ಮಾನ್ಸೂನ್ ಆರೋಗ್ಯ ಸಲಹೆಗಳನ್ನು ಪಾಲಿಸಿ, ಮಳೆಗಾಲದ ಅನಾರೋಗ್ಯಕ್ಕೆ ಹೇಳಿ ಗುಡ್​ ಬೈ …

ಬೆಂಗಳೂರು: ಮಳೆಗಾಲದಲ್ಲಿ ಕಲುಷಿತ ನೀರು ಹಾಗೂ ಬಿಸಿಲು, ಮಳೆಯಿಂದಾಗಿ ವಾತಾವರಣ ಬದಲಾಗುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. ಈ ಎಲ್ಲಾ ಸಮಸ್ಯೆಗಳು ಎದುರಾಗುವ ಮೊದಲು ನಾವು ಎಚ್ಚರಿಕೆ ವಹಿಸಬೇಕಾದ ಮಾಹಿತಿ ಇಂತಿದೆ… ಮಳೆಗಾಲದಲ್ಲಿ ಸ್ವಚ್ಛತೆ ಕಾಪಾಡಿಕೊಂಡರೆ ರೋಗ ರುಜಿನಗಳನ್ನು ತಡೆಯಬಹುದು. ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ರೋಗಾಣುಗಳು ಮತ್ತು ಸೊಳ್ಳೆಗಳು ವೇಗವಾಗಿ ಬೆಳೆಯುತ್ತವೆ. ಮಳೆಗಾಲದಲ್ಲಿ ಮಲೇರಿಯಾ, ಡೆಂಗ್ಯೂ, ಫ್ಲೂ, ಚಿಕೂನ್ ಗುನ್ಯಾ ಮೊದಲಾದ ರೋಗಗಳು ಸಾಮಾನ್ಯ. ಇವರುಗಳಿಂದ ಬಚಾವ್​ ಆಗಲು ವೈದ್ಯರ ಸಲಹೆ ಪಡೆದಿರಬೇಕು. ಆರೋಗ್ಯಕರ ಜೀವನಶೈಲಿ ಮತ್ತು ಮಾನ್ಸೂನ್ … Continue reading ಮಾನ್ಸೂನ್ ಆರೋಗ್ಯ ಸಲಹೆಗಳನ್ನು ಪಾಲಿಸಿ, ಮಳೆಗಾಲದ ಅನಾರೋಗ್ಯಕ್ಕೆ ಹೇಳಿ ಗುಡ್​ ಬೈ …