ಬೆಕ್ಕಿನ ಮರಿಯನ್ನು ಎದೆಗವಚಿಕೊಂಡು ತಿರುಗಾಡುತ್ತಿರುವ ಕೋತಿ…!

ಉತ್ತರಾಖಂಡ: ತಾಯಿಯ ಪ್ರೀತಿಗೆ ಕೊನೆಯಿಲ್ಲ. ತಾಯಿ ಪ್ರೀತಿ, ಕಾಳಜಿ ಬಗ್ಗೆ ವರ್ಣಿಸಲಸಾಧ್ಯ. ಮನುಷ್ಯರು ಮಾತ್ರವಲ್ಲ, ಪ್ರಾಣಿಗಳು ಕೂಡ ತಮ್ಮ ಮಕ್ಕಳ ಕಾಳಜಿವಹಿಸುವ ಬಗ್ಗೆ ನಾವು ನೋಡಿರುತ್ತೇವೆ. ಆದರೆ ಇಲ್ಲೊಂದು ಘಟನೆಯಲ್ಲಿ ಕೋತಿ ತನ್ನ ಮರಿಯ ಬದಲಾಗಿ ಬೇರೊಂದು ಪ್ರಾಣಿಯ ಮರಿಯನ್ನು ಎದೆಗವಚಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹೌದು, ಉತ್ತರಾಖಂಡದ ತೆಹ್ರಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್ ಬಳಿ ಕೋತಿಯೊಂದು ಬೆಕ್ಕಿನ ಮರಿಯನ್ನು ತನ್ನ ಎದೆಗೆ ಅಂಟಿಕೊಂಡು ತಿರುಗಾಡುತ್ತಿದೆ. ಇದೀಗ ಕೋತಿ ಮತ್ತು ಮರಿ … Continue reading ಬೆಕ್ಕಿನ ಮರಿಯನ್ನು ಎದೆಗವಚಿಕೊಂಡು ತಿರುಗಾಡುತ್ತಿರುವ ಕೋತಿ…!