ಲಾಕ್​ಡೌನ್ ನಷ್ಟ ಭರಿಸೋದಕ್ಕೆ ಸಾಕಾಗುತ್ತಾ ಸ್ವಿಸ್​ಬ್ಯಾಂಕ್​ನಲ್ಲಿರೋ ಭಾರತೀಯರ ದುಡ್ಡು!

ನವದೆಹಲಿ: ಕರೊನಾ ಸೋಂಕು ಪರಿಣಾಮ ಜಾಗತಿಕ ಅರ್ಥವ್ಯವಸ್ಥೆಯೇ ಹಿನ್ನಡೆ ಅನುಭಸಿದೆ. ಇಂತಹ ಸನ್ನಿವೇಶದಲ್ಲಿ ಸ್ವಿಸ್ ಬ್ಯಾಂಕ್​ ಹಣ ಲೆಕ್ಕಾಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸ್ವಿಸ್​ ನ್ಯಾಷನಲ್ ಬ್ಯಾಂಕ್​ (ಎಸ್​ಎನ್​ಬಿ) ಇತ್ತೀಚೆಗೆ ಪ್ರಕಟಿಸಿದ ಡೇಟಾ ಇದಕ್ಕೆ ಕಾರಣ. ಟಾಪ್ ನೂರರ ಪಟ್ಟಿಯಲ್ಲಿ ಭಾರತದ ಸ್ಥಾನ ಎಷ್ಟನೆಯದು ಎಂಬಿತ್ಯಾದಿ ಕುತೂಹಲ ಸೃಷ್ಟಿಸಿದೆ. ಈ ಡೇಟಾ ಪ್ರಕಾರ, ಭಾರತ ಈ ಹಿಂದಿನ ಪಟ್ಟಿಯಲ್ಲಿರುವುದಕ್ಕಿಂತ ಮೂರು ಸ್ಥಾನ ಕೆಳಕ್ಕೆ ಕುಸಿದಿದೆ. ಅಂದರೆ ಹೊಸ ಪಟ್ಟಿಯಲ್ಲಿ ಭಾರತ 77ನೇ ಸ್ಥಾನದಲ್ಲಿದೆ. ಕಳೆದ ವರ್ಷದ ಭಾರತ … Continue reading ಲಾಕ್​ಡೌನ್ ನಷ್ಟ ಭರಿಸೋದಕ್ಕೆ ಸಾಕಾಗುತ್ತಾ ಸ್ವಿಸ್​ಬ್ಯಾಂಕ್​ನಲ್ಲಿರೋ ಭಾರತೀಯರ ದುಡ್ಡು!