ಬಯಲಾಯ್ತು ಜಾಕ್​ಪಾಟ್​ ಹುಡುಗಿಯ ಲಿವ್​-ಇನ್​ ಕಥೆ!

ಹಲವು ವರ್ಷಗಳ ಹಿಂದೆ ಕನ್ನಡದಲ್ಲಿ ಜಾಕ್​ಪಾಟ್​ ಎಂಬ ಚಿತ್ರ ಬಂದಿತ್ತು ನೆನಪಿದೆಯಾ? ಆ ಚಿತ್ರದಲ್ಲಿ ಮೊನಾಲಿಸಾ ಎಂಬ ನಟಿ ತನ್ನ ಗ್ಲಾಮರ್​ನಿಂದ ಎಲ್ಲರನ್ನೂ ಬೆಚ್ಚಿಬೀಳಿಸಿದ್ದರು. ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದರ ಜತೆಗೆ, ಎನ್​ಕೌಂಟರ್​ ದಯಾನಾಯಕ್​ ಸೇರಿದಂತೆ ಒಂದೆರೆಡು ಚಿತ್ರಗಳಲ್ಲಿ ಐಟಂ ಡ್ಯಾನ್ಸ್​ ಮಾಡಿದ್ದರು. ಈಗ ಆ ಮೊನಾಲಿಸಾ, ಲಿವ್​-ಇನ್​ ಸಂಬಂಧದಿಂದಾಗಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಶೂಟಿಂಗ್​ಗೆ ಗ್ರೀನ್​ ಸಿಗ್ನಲ್​ … ಹೈದರಾಬಾದ್​ನತ್ತ ಓಡುತ್ತಿದ್ದಾರೆ ಬಾಲಿವುಡ್​ ಮಂದಿ ಹೌದು, ಭೋಜಪುರಿ ಚಿತ್ರರಂಗದಲ್ಲಿ ತನ್ನ ಗ್ಲಾಮರ್​ನಿಂದ ದೊಡ್ಡ ಹೆಸರು ಮಾಡಿರುವ … Continue reading ಬಯಲಾಯ್ತು ಜಾಕ್​ಪಾಟ್​ ಹುಡುಗಿಯ ಲಿವ್​-ಇನ್​ ಕಥೆ!