ಬಿಗ್​ಬಾಸ್​ನಿಂದ ಹೊರಬಿದ್ದ ಬೆನ್ನಲ್ಲೇ ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ ಮೊನಾಲ್​ ಗಜ್ಜರ್​..!

ಹೈದರಾಬಾದ್​: ತೆಲುಗು ಬಿಗ್​ಬಾಸ್​ 4ನೇ ಅವೃತ್ತಿಯಿಂದ ಹೊರಬಿದ್ದ ಬೆನ್ನಲ್ಲೇ ನಟಿ ಮೊನಾಲ್​ ಗಜ್ಜರ್​, ಸಹಸ್ಪರ್ಧಿ ನಟ ಅಭಿಜಿತ್​ ಅಭಿಮಾನಿಗಳ ವಿರುದ್ಧ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಟ್ಟದಾಗಿ ಟ್ರೋಲ್​ ಮಾಡುವ ಮೂಲಕ ಅಭಿಜಿತ್​ ಅಭಿಮಾನಿಗಳು ನನ್ನ ಸಹೋದರಿಯ ಮನಸ್ಸಿಗೆ ನೋವುಂಟು ಮಾಡಿದ್ದು, ಕ್ರಮ ತೆಗೆದುಕೊಳ್ಳುವಂತೆ ಮೊನಾಲ್​ ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗ್ರಾ.ಪಂ ಚುನಾವಣೆಯಲ್ಲಿ ಪತಿ ವಿರುದ್ಧವೇ ಸ್ಪರ್ಧೆಗಿಳಿದ ಪತ್ನಿ: ದಂಪತಿ ಮಾತು ಕೇಳಿದ್ರೆ ಅಚ್ಚರಿ ಖಂಡಿತ! ಮೊನಾಲ್​ ಬಿಗ್​ಬಾಸ್​ ಹೊರಬೀಳುವ … Continue reading ಬಿಗ್​ಬಾಸ್​ನಿಂದ ಹೊರಬಿದ್ದ ಬೆನ್ನಲ್ಲೇ ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ ಮೊನಾಲ್​ ಗಜ್ಜರ್​..!