ಫೆಬ್ರವರಿಯಲ್ಲಿ ಮಾಲಿವುಡ್​​ ಮೆಗಾಸ್ಟಾರ್ ಫ್ಯಾನ್ಸ್​ಗೆ​ ಡಬಲ್ ಧಮಾಕಾ!

ಕೇರಳ: ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಅಭಿನಯದ ಬಹುನಿರೀಕ್ಷಿತ ‘ಕಣ್ಣೂರು ಸ್ಕ್ವಾಡ್‌’ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಬಾಕ್ಸ್​ ಆಫೀಸ್​​ನಲ್ಲಿ ಸಹ ನಿರೀಕ್ಷಿಸಿದಂತೆ ಗಳಿಕೆ ಕಾಣುತ್ತಿದೆ. ಈ ಸಂಭ್ರಮದಲ್ಲಿರುವ ಮೆಗಾಸ್ಟಾರ್​ ಅಭಿಮಾನಿಗಳೀಗೆ ಇದೀಗ 2024ರ ಫೆಬ್ರವರಿಯಲ್ಲಿ ಡಬಲ್​ ಧಮಾಕಾ ದೊರೆಯುವ ಮುನ್ಸೂಚನೆಯೊಂದು ಲಭಿಸಿದೆ. ಇದನ್ನೂ ಓದಿ: VIDEO| ಒಂದೇ ಎಸೆತದಲ್ಲಿ 13 ರನ್​ ಗಳಿಸಿ ವಿಶಿಷ್ಟ ಸಾಧನೆ ಮಾಡಿದ ನ್ಯೂಜಿಲೆಂಡ್ ಬ್ಯಾಟರ್ ‘ಕಣ್ಣೂರು ಸ್ಕ್ವಾಡ್‌’ ಚಿತ್ರ ಉತ್ತಮ ಪ್ರದರ್ಶನ ಪಡೆಯುತ್ತಿದ್ದಂತೆ, ಇದರ ಬೆನ್ನಲ್ಲೇ ನಟನ ಮುಂದಿನ ಎರಡು ಬಹುನಿರೀಕ್ಷಿತ … Continue reading ಫೆಬ್ರವರಿಯಲ್ಲಿ ಮಾಲಿವುಡ್​​ ಮೆಗಾಸ್ಟಾರ್ ಫ್ಯಾನ್ಸ್​ಗೆ​ ಡಬಲ್ ಧಮಾಕಾ!