ಮೊಳಕಾಲ್ಮೂರಲ್ಲಿ 30 ಮೀಟರ್ ರಸ್ತೆ ವಿಸ್ತರಣೆಗೆ ವಿರೋಧ

ಮೊಳಕಾಲ್ಮೂರು: ಪಟ್ಟಣದ ಮುಖ್ಯರಸ್ತೆಯನ್ನು 20 ಮೀಟರ್ ಮಾತ್ರ ವಿಸ್ತರಿಸಬೇಕು ಎಂದು ಆಗ್ರಹಿಸಿ ರಸ್ತೆ ಪಕ್ಕದ ಮನೆ, ಅಂಗಡಿ ಮಾಲೀಕರು ಪಪಂ ಅದ್ಯಕ್ಷರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು. 5 ಕಿ.ಮೀ. ರಸ್ತೆ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 30 ಕೋಟಿ ರೂ. ಮಂಜೂರು ಮಾಡಿದೆ. ಕಾಮಗಾರಿ ಶುರುವಾಗಿರುವ ಬೆನ್ನಲ್ಲೇ ಪಪಂ ಆಡಳಿತ ತುರ್ತು ಸಭೆ ನಡೆಸಿ, 20ಮೀಟರ್ ಬದಲು 30 ಮೀಟರ್‌ಗೆ ತೀರ್ಮಾನ ಕೈಗೊಂಡಿರುವುದು ಏಕಪಕ್ಷೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬದಿ ಮನೆ ಮತ್ತು ಅಂಗಡಿ … Continue reading ಮೊಳಕಾಲ್ಮೂರಲ್ಲಿ 30 ಮೀಟರ್ ರಸ್ತೆ ವಿಸ್ತರಣೆಗೆ ವಿರೋಧ