ಮೊಳಕಾಲ್ಮೂರು: ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದವರು ಗುರುವಾರ ಶಿರಸ್ತೇದಾರ್ ಆರ್.ವತ್ಸಲಾ ಮೂಲಕ ನೆರೆ ಸಂತ್ರಸ್ತರಿಗಾಗಿ ಸಿಎಂ ಪರಿಹಾರ ನಿಧಿಗೆ 15 ಸಾವಿರ ರೂ. ಡಿಡಿ ವಿತರಿಸಿದರು.
ಸಂಘದ ಅಧ್ಯಕ್ಷ ಎಸ್.ಟಿ.ಬ್ರಹ್ಮಾನಂದ, ಉಪಾಧ್ಯಕ್ಷ ಪಾಲಾಕ್ಷಪ್ಪ, ಕಾರ್ಯದರ್ಶಿ ಟಿ.ದಾನಪ್ಪ, ಎಂ.ನಿಂಗಪ್ಪ, ಯಲ್ಲಪ್ಪ, ಎ.ಕೆ.ತಿಪ್ಪೇಸ್ವಾಮಿ, ಮುತ್ತಯ್ಯ, ಪಿ.ತಿಪ್ಪೇಸ್ವಾಮಿ ಇದ್ದಾರೆ.