More

    ನಿರಾಶ್ರಿತರಿಗೆ ನಿವೇಶನ ಹಂಚಿಕೆ

    ಮೊಳಕಾಲ್ಮೂರು: ನಿವೇಶನ ರಹಿತ ಫಲಾನುಭವಿಗಳಿಗೆ ತಾಲೂಕಿನ ಹಾನಗಲ್ ಗ್ರಾಪಂ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಹಕ್ಕುಪತ್ರ ವಿತರಿಸಲಾಯಿತು.

    ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವೇಳೆ ಮನೆ ಕಳೆದು ಕೊಂಡವರಿಗೆ ಸಮೀಪದ ಸರ್ಕಾರಿ ಅಥವಾ ಗೋಮಾಳ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಸಭೆಯ ಅಧ್ಯಕ್ಷೆ ವಹಿಸಿದ್ದ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

    ಗ್ರಾಪಂ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷೆ ಕಮಲಮ್ಮ, ಇಒ ಪ್ರಕಾಶ್, ತಹಸೀಲ್ದಾರ್ ಎಂ.ಬಸವರಾಜ್, ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ, ಮುಖಂಡ ಪರಮೇಶ್, ಜಯಪಾಲ, ಸಂಜೀವಮೂರ್ತಿ, ಪಾಪೇಶ್, ಶ್ರೀನಿವಾಸ, ಪಾಲಯ್ಯ, ಶಂಕ್ರಪ್ಪ, ಸಿದ್ದಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts