ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಪಿತೃವಿಯೋಗ, ತವರಿಗೆ ಮರಳಲು ಕ್ವಾರಂಟೈನ್ ಅಡ್ಡಿ

ಸಿಡ್ನಿ: ಟೆಸ್ಟ್ ತಂಡದ ಭಾಗವಾಗಿ ಆಸೀಸ್ ಪ್ರವಾಸಕ್ಕೆ ತೆರಳಿರುವ ವೇಗಿ ಮೊಹಮದ್ ಸಿರಾಜ್ ಅವರ ತಂದೆ ಮೊಹಮದ್ ಗೌಸ್ (53 ವರ್ಷ) ಶುಕ್ರವಾರ ಹೈದರಾಬಾದ್‌ನಲ್ಲಿ ನಿಧನ ಹೊಂದಿದ್ದಾರೆ. ಸಿಡ್ನಿಯಲ್ಲಿ ತಂಡದ ಜತೆಗೆ ಅಭ್ಯಾಸ ನಡೆಸುತ್ತಿದ್ದ ವೇಳೆ ಸಿರಾಜ್‌ಗೆ ಈ ಆಘಾತ ಸುದ್ದಿ ಅಪ್ಪಳಿಸಿತ್ತು. ಆದರೆ ಆಸ್ಟ್ರೇಲಿಯಾದಲ್ಲಿನ ಕ್ವಾರಂಟೈನ್ ನಿಯಮದನ್ವಯ ಅವರು ತವರಿಗೆ ಮರಳುವಂತಿಲ್ಲ. ಹೀಗಾಗಿ ತಂದೆಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ‘ನನ್ನ ಮಗ ನನ್ನ ದೇಶಕ್ಕೆ ಹೆಮ್ಮೆ ತರಬೇಕು ಎಂಬುದು ಯಾವಾಗಲೂ ನನ್ನ ತಂದೆಯ … Continue reading ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಪಿತೃವಿಯೋಗ, ತವರಿಗೆ ಮರಳಲು ಕ್ವಾರಂಟೈನ್ ಅಡ್ಡಿ