VIDEO | ಸ್ಕೋರ್ ಕೇಳಿದ ಇಂಗ್ಲೆಂಡ್ ಪ್ರೇಕ್ಷಕರಿಗೆ ಸಿರಾಜ್ ನೀಡಿದ ಉತ್ತರ ಏನು ಗೊತ್ತಾ?

ಲೀಡ್ಸ್: ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ನಿರ್ವಹಣೆ ತೋರಿದ ಬಳಿಕ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಎದುರಿಸಿದ್ದ ಟೀಮ್ ಇಂಡಿಯಾ ವೇಗಿ ಮೊಹಮದ್ ಸಿರಾಜ್‌ಗೆ ಇದೀಗ ಇಂಗ್ಲೆಂಡ್‌ನಲ್ಲೂ ಸ್ಥಳೀಯ ಪ್ರೇಕ್ಷಕರಿಂದ ಕಿರಿಕಿರಿ ಎದುರಾಗಿದೆ. ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನ ಸಿರಾಜ್ ಮೇಲೆ ಪ್ರೇಕ್ಷಕರ ಗ್ಯಾಲರಿಯಿಂದ ಚೆಂಡೊಂದು ತೂರಿ ಬಂದಿತ್ತು. ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರೂ, ಟೀಮ್ ಇಂಡಿಯಾ ಅಧಿಕೃತ ದೂರು ದಾಖಲಿಸಿಲ್ಲ. ಇದೇ ವೇಳೆ ಸ್ಕೋರ್ ಕೇಳಿ ಛೇಡಿಸಿದ ಇಂಗ್ಲೆಂಡ್ ಪ್ರೇಕ್ಷಕರಿಗೆ … Continue reading VIDEO | ಸ್ಕೋರ್ ಕೇಳಿದ ಇಂಗ್ಲೆಂಡ್ ಪ್ರೇಕ್ಷಕರಿಗೆ ಸಿರಾಜ್ ನೀಡಿದ ಉತ್ತರ ಏನು ಗೊತ್ತಾ?