ಮೂಗುತಿ ಸುಂದರಿ ಸಾನಿಯಾ ಜತೆ ಮದುವೆ: ಕೊನೆಗೂ ಮೌನ ಮುರಿದ ಮೊಹಮ್ಮದ್​ ಶಮಿ!

ಕೋಲ್ಕತ್ತ: ದೇಶ ಕಂಡ ಅತ್ಯುತ್ತಮ ಕ್ರೀಡಾಪಟುಗಳ ಪೈಕಿ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಕೂಡ ಸೇರಿದ್ದಾರೆ. ಶಮಿ 2023ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ಟೀಮ್​ ಇಂಡಿಯಾವನ್ನು ಮುನ್ನಡೆಸಿದ ಚಾಂಪಿಯನ್ ಬೌಲರ್. ಸಾನಿಯಾ, ಭಾರತದ ಅತ್ಯುತ್ತಮ ಮಹಿಳಾ ಟೆನಿಸ್ ಆಟಗಾರ್ತಿ. ಇಬ್ಬರು ತಮ್ಮ ಜೀವನ ಸಂಗಾತಿಯಿಂದ ದೂರಾಗಿದ್ದಾರೆ. ಹೀಗಾಗಿ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಿದೆ. ಇತ್ತೀಚೆಗಂತೂ ಈ ಸುದ್ದಿ ಹೆಚ್ಚು ಚರ್ಚೆಯಾಗುತ್ತಿದ್ದು, ಕೊನೆಗೂ ಮೊಹಮ್ಮದ್​ ಶಮಿ ಈ ವಿಚಾರವಾಗಿ ಮೌನ ಮುರಿದಿದ್ದಾರೆ. ಇತ್ತೀಚೆಗಷ್ಟೇ ಸಾನಿಯಾ … Continue reading ಮೂಗುತಿ ಸುಂದರಿ ಸಾನಿಯಾ ಜತೆ ಮದುವೆ: ಕೊನೆಗೂ ಮೌನ ಮುರಿದ ಮೊಹಮ್ಮದ್​ ಶಮಿ!